Skip to content
August 2024KASQuestion 65 of 97

KPSC KAS General Studies Paper 2 August 2024: question 65

Question

English

How many of the following statements are incorrect about e-sahamathi?

a.
It is a portal wherein the data holder gives consent to share his/her data with other agencies.
b.
It has been developed by e-Governance department with National Informatics Centre (NIC).
c.
Government will be custodian of the data, i.e. Data Fiduciary and can sell this data to private agencies and earn revenue on the same.
d.
Karnataka will be the first State in the country which is monetizing the data.
  1. (1)Only one statement is wrong
  2. (2)Only two statements are wrong
  3. (3)All of the above statements are wrong
  4. (4)None of the above statements are wrong

ಕನ್ನಡ

ಇ-ಸಹಮತಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?

a.
ಡಾಟಾ ಸಂಗ್ರಾಹಕನು ಅವರ ಡಾಟಾವನ್ನು ಬೇರೆ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲು ಸಹಮತಿ ನೀಡುವಂತಹ ಪೋರ್ಟಲ್ ಆಗಿದೆ.
b.
ಇದನ್ನು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ, (ಎನ್ಐಸಿ) ದೊಂದಿಗೆ ಸೇರಿ ಇ-ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಲಾಗಿದೆ.
c.
ಸರ್ಕಾರವು ಡಾಟಾ ಎಂದರೆ ಡಾಟಾ ವಿಶ್ವಾಸಾವಲಂಬಿಯ ರಕ್ಷಕನಾಗಿರುವುದು ಮತ್ತು ಈ ಡಾಟಾವನ್ನು ಖಾಸಗಿ ಏಜೆನ್ಸಿಗಳಿಗೆ ಮಾರಾಟ ಮಾಡಬಹುದು ಹಾಗೂ ಅದರ ಮೇಲೆ ಆದಾಯವನ್ನು ಗಳಿಸಬಹುದು.
d.
ಕರ್ನಾಟಕವು ಡಾಟಾವನ್ನು ನಿಯಂತ್ರಿಸ-ಬಹುದಾಗಿರುವ ದೇಶದಲ್ಲೇ ಮೊದಲ ರಾಜ್ಯವಾಗಿರುವುದು.
  1. (1)ಒಂದು ಹೇಳಿಕೆ ಮಾತ್ರ ತಪ್ಪಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ತಪ್ಪಾಗಿವೆ
  3. (3)ಎಲ್ಲ ಹೇಳಿಕೆಗಳೂ ತಪ್ಪಾಗಿವೆ
  4. (4)ಮೇಲಿನ ಯಾವುದೇ ಹೇಳಿಕೆಗಳೂ ತಪ್ಪಿಲ್ಲ

Correct answer

From the official answer key, including any revision.

  • English(4) None of the above statements are wrong
  • ಕನ್ನಡ(4) ಮೇಲಿನ ಯಾವುದೇ ಹೇಳಿಕೆಗಳೂ ತಪ್ಪಿಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives