August 2024KASQuestion 40 of 97
KPSC KAS General Studies Paper 2 August 2024: question 40
Question
English
With reference to Karnataka Raitha Samruddhi Yojana, which of the following statements are correct?Choose the correct answer from the options given below :
- a.
- It aims to double the productivity and triple the farmers' income by 2029-30.
- b.
- Combinations of various farming activities like agriculture, dairy farming etc. for steady income.
- c.
- Connecting the markets for fair pricing.
- d.
- Educating the farmers on modern agricultural techniques.
- (1)(a), (b) and (c) only
- (2)(b), (c) and (d) only
- (3)(b) and (d) only
- (4)All of the above
ಕನ್ನಡ
ಕರ್ನಾಟಕ ರೈತ ಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ, ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿವೆ/ಯಾಗಿದೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಇದು 2029-30ರ ಸಾಲಿನೊಳಗೆ ಉತ್ಪಾದಕತೆಯನ್ನು ದುಪ್ಪಟ್ಟುಗೊಳಿಸಲು ಮತ್ತು ರೈತರ ಆದಾಯವನ್ನು ಮುಪ್ಪಟ್ಟುಗೊಳಿಸಲು ಉದ್ದೇಶಿಸಿದೆ.
- b.
- ಸ್ಥಿರ ಆದಾಯಕ್ಕಾಗಿ ಕೃಷಿ ಡೈರಿ ಬೇಸಾಯದಂಥ ವಿವಿಧ ಬೇಸಾಯ ಕಾರ್ಯಚಟುವಟಿಕೆಗಳ ಸಂಯೋಜನೆಗಳು.
- c.
- ನ್ಯಾಯಬೆಲೆಗಾಗಿ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವುದು.
- d.
- ಆಧುನಿಕ ಕೃಷಿ ತಂತ್ರಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡುವುದು.
- (1)(a), (b) ಮತ್ತು (c) ಮಾತ್ರ
- (2)(b), (c) ಮತ್ತು (d) ಮಾತ್ರ
- (3)(b) ಮತ್ತು (d) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(2) (b), (c) and (d) only
- ಕನ್ನಡ(2) (b), (c) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.