August 2024KASQuestion 39 of 97
KPSC KAS General Studies Paper 2 August 2024: question 39
Question
English
Which of the following are the eligible criteria for Yuva Nidhi Scheme?Choose the correct answer from the options given below :
- a.
- They must have completed their degrees or diplomas in 2022-23.
- b.
- They should not have secured employment within six months after completing their degrees or diplomas.
- c.
- Self-employed individuals who have availed loans through State, Central schemes or banks are eligible.
- d.
- Those already benefiting from similar schemes or programs will not be eligible.
- (1)(a), (b) and (d) only
- (2)(b), (c) and (d) only
- (3)(a), (c) and (d) only
- (4)All of the above
ಕನ್ನಡ
ಯುವ ನಿಧಿ ಸ್ಕೀಮಿನ ಅರ್ಹ ಮಾನದಂಡಗಳಾವುವು?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಅವರು 2022-23 ನೇ ಸಾಲಿನಲ್ಲಿ ತಮ್ಮ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
- b.
- ತಮ್ಮ ಪದವಿಗಳು ಅಥವಾ ಡಿಪ್ಲೊಮಾಗಳನ್ನು ಪೂರ್ಣಗೊಳಿಸಿದ ನಂತರ, ಆರು ತಿಂಗಳುಗಳೊಳಗೆ ಅವರು ಉದ್ಯೋಗವನ್ನು ಪಡೆದುಕೊಂಡಿರಬಾರದು.
- c.
- ರಾಜ್ಯ, ಕೇಂದ್ರದ ಸ್ಕೀಮುಗಳು ಅಥವಾ ಬ್ಯಾಂಕುಗಳ ಮೂಲಕ ಸಾಲಗಳನ್ನು ಪಡೆದಿರುವಂಥ ಸ್ವಯಂಉದ್ಯೋಗ ಹೊಂದಿರುವ ವ್ಯಕ್ತಿಗಳು ಅರ್ಹರಾಗಿರುತ್ತಾರೆ.
- d.
- ಅಂಥದೇ ಸ್ಕೀಮುಗಳು ಅಥವಾ ಕಾರ್ಯಕ್ರಮಗಳಿಂದ ಈಗಾಗಲೇ ಪ್ರಯೋಜನ ಪಡೆಯುತ್ತಿರುವಂಥವರು ಅರ್ಹರಾಗಿರುವುದಿಲ್ಲ.
- (1)(a), (b) ಮತ್ತು (d) ಮಾತ್ರ
- (2)(b), (c) ಮತ್ತು (d) ಮಾತ್ರ
- (3)(a), (c) ಮತ್ತು (d) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(1) (a), (b) and (d) only
- ಕನ್ನಡ(1) (a), (b) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.