August 2024KASQuestion 35 of 97
KPSC KAS General Studies Paper 2 August 2024: question 35
Question
English
With reference to Kalyana Karnataka Regional Development Board (KKRDB), which of the following statements are correct?Choose the correct answer from the options given below :
- a.
- KKRBD was created in 2013 by an act of Karnataka assembly.
- b.
- The jurisdiction of KKRBD spreads over 40 assembly constituencies of 5 districts.
- c.
- Any legislator from Kalyana Karnataka can be appointed as Chairman of KKRBD by the Government.
- d.
- Constitutional Amendments in Article 371(j) was brought through 97th Constitutional Amendment Act to empower Karnataka Assembly to create KKRBD.
- (1)(b) only
- (2)(c) only
- (3)(d) only
- (4)All of the above
ಕನ್ನಡ
ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಗೆ ಸಂಬಂಧಿಸಿದಂತೆ ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಕೆಕೆಆರ್‌ಡಿಬಿಯನ್ನು ಕರ್ನಾಟಕ ವಿಧಾನಸಭೆಯ ಕಾರ್ಯದ ಮೂಲಕ 2013ರಲ್ಲಿ ಸೃಜಿಸಲಾಯಿತು.
- b.
- ಕೆಕೆಆರ್‌ಡಿಬಿಯ ಅಧಿಕಾರ ವ್ಯಾಪ್ತಿಯು 5 ಜಿಲ್ಲೆಯ 40 ವಿಧಾನಸಭಾ ಕ್ಷೇತ್ರದವರೆಗೂ ವಿಸ್ತರಿಸಿದೆ.
- c.
- ಕಲ್ಯಾಣ ಕರ್ನಾಟಕದ ಯಾರೇ ಶಾಸಕನನ್ನು ಸರ್ಕಾರವು ಕೆಕೆಆರ್‌ಡಿಬಿಯ ಅಧ್ಯಕ್ಷನನ್ನಾಗಿ ನೇಮಕ ಮಾಡಬಹುದು.
- d.
- ಕೆಕೆಆರ್‌ಡಿಬಿಯನ್ನು ಸೃಜಿಸಲು ಕರ್ನಾಟಕ ವಿಧಾನಸಭೆಯನ್ನು ಅಧಿಕೃತಗೊಳಿಸಲು 97ನೇ ಸಂವಿಧಾನಾತ್ಮಕ ತಿದ್ದುಪಡಿ ಅಧಿನಿಯಮದ ಮೂಲಕ ಅನುಚ್ಛೇದ 371(ಜೆ) ಯಲ್ಲಿ ಸಂವಿಧಾನಾತ್ಮಕ ತಿದ್ದುಪಡಿಗಳನ್ನು ಮಾಡಲಾಯಿತು.
- (1)(b) ಮಾತ್ರ
- (2)(c) ಮಾತ್ರ
- (3)(d) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(2) (c) only
- ಕನ್ನಡ(2) (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.