Skip to content
August 2024KASQuestion 36 of 97

KPSC KAS General Studies Paper 2 August 2024: question 36

Question

English

Which of the following statements are correct with reference to 10th Karnataka Bird Festival which happened recently?Choose the correct answer from the options given below :

(a.
It was organised in Mookambika Sanctuary, Kollur.
(b.
Greater flamingo is the mascot of the event.
(c.
It was organised jointly by Karnataka Forest Department and Karnataka Ecotourism Development Board.
(d.
It was decided to create a separate cell for conducting research on birds.
  1. (1)(a) and (b) only
  2. (2)(b) and (c) only
  3. (3)(c) and (d) only
  4. (4)(a) and (d) only

ಕನ್ನಡ

ಇತ್ತೀಚೆಗೆ ನಡೆದ 10ನೇ ಕರ್ನಾಟಕ ಪಕ್ಷಿ ಉತ್ಸವಕ್ಕೆ ಸಂಬಂಧಿಸಿದಂತೆ ಈ ಮುಂದಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(a.
ಇದನ್ನು ಮೂಕಾಂಬಿಕ ಅಭಯಾರಣ್ಯ, ಕೊಲ್ಲೂರು ಇಲ್ಲಿ ಆಯೋಜಿಸಲಾಯಿತು.
(b.
ಗ್ರೇಟರ್ ಫ್ಲೇಮಿಂಗೋ ಈ ಸಂದರ್ಭದ ಆಕರ್ಷಣೀಯ ಪಕ್ಷಿಯಾಗಿದೆ.
(c.
ಇದನ್ನು ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯು ಜಂಟಿಯಾಗಿ ಆಯೋಜಿಸಿದೆ.
(d.
ಪಕ್ಷಿಗಳ ಬಗ್ಗೆ ಸಂಶೋಧನೆಯನ್ನು ನಡೆಸುವುದಕ್ಕಾಗಿ ಒಂದು ಪ್ರತ್ಯೇಕ ಕೋಶವನ್ನು ಸೃಜಿಸಲು ತೀರ್ಮಾನಿಸಲಾಯಿತು.
  1. (1)(a) ಮತ್ತು (b) ಮಾತ್ರ
  2. (2)(b) ಮತ್ತು (c) ಮಾತ್ರ
  3. (3)(c) ಮತ್ತು (d) ಮಾತ್ರ
  4. (4)(a) ಮತ್ತು (d) ಮಾತ್ರ

Correct answer

From the official answer key, including any revision.

  • English(2) (b) and (c) only
  • ಕನ್ನಡ(2) (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.