August 2024KASQuestion 66 of 99
KPSC KAS General Studies Paper 1 August 2024: question 66
Question
English
Recently the first edition of WINS award was announced by Union Ministry of Urban and Housing Affairs, which of the following statements is correct?
- (1)Its excellence award for eco-friendly building projects.
- (2)Given for major cities for their Swachhata cleanliness drive.
- (3)Given to women and women led organisations in cleanliness initiative.
- (4)Given to State for speedy implementation of PM AWAS Yojana.
ಕನ್ನಡ
ಇತ್ತೀಚೆಗೆ 'ವಿನ್ಸ್' ಅವಾರ್ಡ್‌ನ ಮೊದಲನೇ ಆವೃತ್ತಿಯನ್ನು ನಗರ ಮತ್ತು ಗೃಹ ನಿರ್ಮಾಣ ವ್ಯವಹಾರಗಳ ಕೇಂದ್ರ ಸಚಿವಾಲಯವು ಪ್ರಕಟಿಸಲಾಯಿತು. ಇದಕ್ಕೆ ಸಂಬಂಧಿಸಿ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
- (1)ಪರಿಸರ-ಸ್ನೇಹಿ ಕಟ್ಟಡ ಪ್ರಾಜೆಕ್ಟ್‌ಗಳಿಗಾಗಿ ನೀಡುವ ಶ್ರೇಷ್ಠ ಅವಾರ್ಡ್ ಆಗಿದೆ
- (2)ದೊಡ್ಡ ನಗರಗಳಿಗೆ ಅವುಗಳ ಸ್ವಚ್ಛತಾ ಕಾರ್ಯಕ್ಕಾಗಿ ನೀಡುವುದು
- (3)ಸ್ವಚ್ಛತಾ ಕಾರ್ಯಾರಂಭದಲ್ಲಿ ಮಹಿಳೆಯರಿಗೆ ಮತ್ತು ಮಹಿಳಾ ಮುಂದಾಳತ್ವ ಸಂಸ್ಥೆಗೆ ನೀಡುವುದು
- (4)ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವುದು
Correct answer
From the official answer key, including any revision.
- English(3) Given to women and women led organisations in cleanliness initiative.
- ಕನ್ನಡ(3) ಸ್ವಚ್ಛತಾ ಕಾರ್ಯಾರಂಭದಲ್ಲಿ ಮಹಿಳೆಯರಿಗೆ ಮತ್ತು ಮಹಿಳಾ ಮುಂದಾಳತ್ವ ಸಂಸ್ಥೆಗೆ ನೀಡುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.