Skip to content
August 2024KASQuestion 65 of 99

KPSC KAS General Studies Paper 1 August 2024: question 65

Question

English

Consider the following Minor Tectonic plates.Choose the correct answer from the options given below :

A.
Nazca plate — Saudi Arabian Land mass
B.
Cocos plate — between Central America and Pacific Plate
C.
Philippine plate — between the Asiatic and Pacific Plate
D.
Caroline plate — between the Philippine and Indian Plate
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All the statements are correct

ಕನ್ನಡ

ಈ ಕೆಳಗಿನ ಸಣ್ಣ ಭೂರಚನಾ ವಿಜ್ಞಾನ ಸ್ಥಾವರವನ್ನು ಪರಿಗಣಿಸಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ನಾಝ್ಕ ಫಲಕ — ಸೌದಿ ಅರೇಬಿಯನ್ ಭೂ ದ್ರವ್ಯರಾಶಿ
B.
ಕೋಕೊಸ್ ಫಲಕದ — ಕೇಂದ್ರೀಯ ಅಮೇರಿಕಾ ಫಲಕ ಮತ್ತು ಪೆಸಿಫಿಕ್ ನಡುವೆ
C.
ಫಿಲಿಪೀನ್ ಫಲಕ — ಏಷಿಯಾಟಿಕ್ ಮತ್ತು ಪೆಸಿಫಿಕ್ ಫಲಕದ ನಡುವೆ
D.
ಕ್ಯಾರೋಲಿನ್ ಫಲಕ — ಫಿಲಿಪೀನ್ ಮತ್ತು ಭಾರತೀಯ ಫಲಕದ ನಡುವೆ
  1. (1)ಒಂದು ಹೇಳಿಕೆ ಮಾತ್ರ ಸರಿ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(3) Only three statements are correct
  • ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography