August 2024KASQuestion 64 of 99
KPSC KAS General Studies Paper 1 August 2024: question 64
Question
English
Which of the following statements is/are correct with reference to Maldives.Choose the correct answer from the options given below :
- A.
- Maldives is an island, archipelago comprising of 996 islands.
- B.
- Out of the total islands only 100 islands are inhabited by people.
- C.
- The highest point is 2·4 M above MSL situated in Addu Atoll.
- D.
- Maldivian Divehi is a dialect of Sinhala language.
- E.
- Majority of Maldives population is Shia Muslims.
- (1)Only one statement is correct
- (2)Only two statements are correct
- (3)All statements are correct
- (4)None of the above statements is correct
ಕನ್ನಡ
ಮಾಲ್ಡೀವ್ಸ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಮಾಲ್ಡೀವ್ಸ್ 996 ದ್ವೀಪಗಳನ್ನು ಒಳಗೊಂಡಿರುವ ಒಂದು ದ್ವೀಪಸಮೂಹವಾಗಿದೆ.
- B.
- ಒಟ್ಟು ದ್ವೀಪಗಳ ಪೈಕಿ 100 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಿದ್ದಾರೆ.
- C.
- ಅಡ್ಡು ಅಟೋಲ್‌ನಲ್ಲಿರುವ ಎಂಎಸ್‌ಎಲ್ ಮೇಲಿನ ಗರಿಷ್ಠ ಬಿಂದುವು 2·4 ಎಂ ಆಗಿದೆ.
- D.
- ಮಾಲ್ಡಿವಿಯನ್ ದಿವೇಹಿಯು ಸಿನ್ಹಾಲ ಭಾಷೆಯ ಒಂದು ಭಾಷಾ ಪ್ರಭೇದವಾಗಿದೆ.
- E.
- ಮಾಲ್ಡೀವ್ಸ್‌ನ ಬಹುಸಂಖ್ಯೆಯ ಜನಸಂಖ್ಯೆಯು ಷಿಯಾ ಮುಸ್ಲಿಮರಾಗಿದ್ದಾರೆ.
- (1)ಒಂದು ಹೇಳಿಕೆ ಮಾತ್ರ ಸರಿ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
- (4)ಈ ಮೇಲಿನ ಹೇಳಿಕೆಗಳಲ್ಲಿ ಯಾವುದೂ ಸರಿಯಾಗಿಲ್ಲ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.