August 2024KASQuestion 63 of 99
KPSC KAS General Studies Paper 1 August 2024: question 63
Question
English
Consider the following statements.Choose the correct answer from the options given below :
- A.
- The total amount of Ozone in a column of air from the earth’s surface up to an altitude of 50 km is called ‘total column ozone’.
- B.
- Total column ozone is recorded in Dobson units (DU).
- C.
- Ozone layer depletion was first noticed in Antarctica.
- D.
- Major Ozone depleting substances are CFCs, Halons, .
- (1)All the statements are correct
- (2)Only three statements are correct
- (3)Only two statements are correct
- (4)Only one statement is correct
ಕನ್ನಡ
ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಭೂಮಿಯ ಮೇಲ್ಮೈಯಿಂದ 50 ಕಿ.ಮೀ. ಎತ್ತರದವರೆಗೆ ವಾಯು ಸ್ತಂಭದಲ್ಲಿರುವ ಓಜೋನ್ ಒಟ್ಟು ಪ್ರಮಾಣವನ್ನು ‘ಒಟ್ಟು ಸ್ತಂಭ ಓಜೋನ್’ ಎಂದು ಕರೆಯುತ್ತಾರೆ.
- B.
- ಒಟ್ಟು ಸ್ತಂಭ ಓಜೋನ್ ಅನ್ನು ಡಾಬ್ಸನ್ ಯೂನಿಟ್ (ಡಿಯು)ನಲ್ಲಿ ದಾಖಲಿಸಲಾಗುತ್ತದೆ.
- C.
- ಓಜೋನ್ ಪದರದ ಕುಗ್ಗುವಿಕೆಯನ್ನು ಮೊದಲು ಅಂಟಾರ್ಕ್ಟಿಕಾದಲ್ಲಿ ಗಮನಿಸಲಾಯಿತು.
- D.
- ಸಿಎಫ್‌ಸಿಗಳು, ಹ್ಯಾಲೋನ್‌ಗಳು, ಇವು ಪ್ರಮುಖ ಓಜೋನ್ ಕುಗ್ಗುವಿಕೆಯ ಪದಾರ್ಥಗಳಾಗಿವೆ.
- (1)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
- (2)ಮೂರು ಹೇಳಿಕೆಗಳು ಸರಿಯಾಗಿವೆ
- (3)ಎರಡು ಹೇಳಿಕೆಗಳು ಸರಿಯಾಗಿವೆ
- (4)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
Correct answer
From the official answer key, including any revision.
- English(1) All the statements are correct
- ಕನ್ನಡ(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.