August 2024KASQuestion 67 of 99
KPSC KAS General Studies Paper 1 August 2024: question 67
Question
English
India have added few Wetlands conservation site recently in this reg following Ramsar sites are correctly matched.Choose the correct answer from the options given below :
- A.
- Lonar Lake — Maharashtra
- B.
- Chitrangudi Bird sanctuary — Karnataka
- C.
- Kabartal wetland — Uttarakhand
- D.
- Asthamudi wetland — Kerala
- E.
- Rudrasagar Lake — Tripura
- (1)A, B and C only
- (2)A, C, D and E only
- (3)A, D and E only
- (4)A, B, D and E only
ಕನ್ನಡ
ಕಿಲ ಜೌಗು ಭೂಮಿ (Wetland) ಸಂರಕ್ಷಣಾ ಸ್ಥಳಗಳು ಇತ್ತೀಚೆಗೆ ಭಾರತದಲ್ಲಿ ಸೇರಿಕೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ಕೆಳಗಿನ ರಾಮಸರ್ ಸ್ಥಳಗಳು ಸರಿಯಾಗಿ ಹೊಂದಿಕೆಯಾಗಿವೆ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಲೋನಾರ್ ಸರೋವರ — ಮಹಾರಾಷ್ಟ್ರ
- B.
- ಚಿತ್ರಾಂಗುಡಿ ಪಕ್ಷಿಧಾಮ — ಕರ್ನಾಟಕ
- C.
- ಕಬರ್‌ತಾಲ್ ಜೌಗು ಭೂಮಿ — ಉತ್ತರಾಖಂಡ
- D.
- ಅಷ್ಟಮುಡಿ ಜೌಗು ಭೂಮಿ — ಕೇರಳ
- E.
- ರುದ್ರಸಾಗರ ಸರೋವರ — ತ್ರಿಪುರ
- (1)A, B ಮತ್ತು C ಮಾತ್ರ
- (2)A, C, D ಮತ್ತು E ಮಾತ್ರ
- (3)A, D ಮತ್ತು E ಮಾತ್ರ
- (4)A, B, D ಮತ್ತು E ಮಾತ್ರ
Correct answer
From the official answer key, including any revision.
- English(3) A, D and E only
- ಕನ್ನಡ(3) A, D ಮತ್ತು E ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.