KPSC KAS General Studies Paper 1 August 2024: question 29
Question
English
Consider the scenario of a State assembly with a total seat of 100.Year of General Election to the State Assembly
- 2016
** 2021
Performance of Political Party A
- Won 15 seats and secured 8% of the total valid votes polled
** Won 4 seats
Performance of Political Party B
- Won 3 seats and secured 5% of the total valid votes polled
** Won 2 seats
As per the available guidelines regarding the recognition of political parties, which of the following statements are correct?
- (1)Both the political parties will become state recognised parties in 2016 and they will continue as recognised parties in 2021 also.
- (2)Both the political parties will become state recognised parties in 2016 and both will loose its recognition in 2021.
- (3)Only Party A will become recognised party in 2016 and it will continue its recognition as state party in 2021 also.
- (4)Both the political parties will become state recognised parties in 2016 but only party A will continue its recognition as state party in 2021 whereas party B will loose its recognition in 2021.
ಕನ್ನಡ
ಒಟ್ಟು 100 ಸ್ಥಾನವನ್ನು ಹೊಂದಿರುವ ಒಂದು ರಾಜ್ಯಸಭೆಯ ಸವಿವರವಾದ ವರ್ಣನೆಯನ್ನು ಪರಿಗಣಿಸಿ :ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆಯ ವರ್ಷ
- 2016
** 2021
A ರಾಜಕೀಯ ಪಕ್ಷದ ಕಾರ್ಯಸಾಧನೆ
- 15 ಸ್ಥಾನಗಳನ್ನು ಜಯಗಳಿಸಿದೆ ಚಲಾಯಿಸಿದ ಒಟ್ಟು ಸಿಂಧುವಾದ ಮತಗಳಲ್ಲಿ ಶೇ. 8 ರಷ್ಟನ್ನುಪಡೆದಿದೆ
** 4 ಸ್ಥಾನಗಳನ್ನು ಜಯಗಳಿಸಿದೆ
B ರಾಜಕೀಯ ಪಕ್ಷದ ಕಾರ್ಯ ಸಾಧನೆ
- 3 ಸ್ಥಾನಗಳನ್ನು ಜಯಗಳಿಸಿದ್ದು ಚಲಾಯಿಸಿದ ಒಟ್ಟು ಸಿಂಧುವಾದ ಮತಗಳಲ್ಲಿ ಶೇ. 5 ರಷ್ಟನ್ನು ಪಡೆದಿದೆ
** 2 ಸ್ಥಾನಗಳನ್ನು ಜಯಗಳಿಸಿದೆ.
ರಾಜಕೀಯ ಪಕ್ಷಗಳ ಮಾನ್ಯತೆಗೆ ಸಂಬಂಧಿಸಿದಂತೆ, ಲಭ್ಯವಿರುವ ಮಾರ್ಗಸೂಚಿಗಳ ಅನುಸಾರ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- (1)2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು ಅವು 2021 ರಲ್ಲಿಯೂ ಸಹ, ಮಾನ್ಯತೆ ಪಡೆದ ಪಕ್ಷಗಳಾಗಿ ಮುಂದುವರಿಯುತ್ತವೆ.
- (2)2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು 2021ರಲ್ಲಿ ಎರಡೂ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ.
- (3)2016ರಲ್ಲಿ, A ಪಕ್ಷ ಮಾತ್ರ, ಮಾನ್ಯತೆ ಪಡೆದ ಪಕ್ಷವಾಗುತ್ತದೆ ಮತ್ತು 2021ರಲ್ಲಿಯೂ ಸಹ, ಅದು ರಾಜ್ಯ ಪಕ್ಷವೆಂಬ ಅದರ ಮಾನ್ಯತೆಯನ್ನು ಮುಂದುವರಿಸುತ್ತದೆ.
- (4)2016ರಲ್ಲಿ ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಅದರೆ, 2021ರಲ್ಲಿ, A ಪಕ್ಷ ಮಾತ್ರ, ರಾಜ್ಯ ಪಕ್ಷವೆಂಬ ಅದರ ಮಾನ್ಯತೆಯನ್ನು ಮುಂದುವರಿಸುತ್ತದೆ. ಇದಕ್ಕೆ ಪ್ರತಿಯಾಗಿ, B ಪಕ್ಷವು, 2021 ರಲ್ಲಿ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ.
Correct answer
From the official answer key, including any revision.
- English(1) Both the political parties will become state recognised parties in 2016 and they will continue as recognised parties in 2021 also.
- ಕನ್ನಡ(1) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು ಅವು 2021 ರಲ್ಲಿಯೂ ಸಹ, ಮಾನ್ಯತೆ ಪಡೆದ ಪಕ್ಷಗಳಾಗಿ ಮುಂದುವರಿಯುತ್ತವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.