August 2024KASQuestion 30 of 99
KPSC KAS General Studies Paper 1 August 2024: question 30
Question
English
Which of the following statements is/are correct with reference to the Permanent Lok Adalat?Choose the correct answer from the options given below :
- A.
- The permanent Lok Adalat were set up after the Lok Adalat Act, 2002.
- B.
- It is mainly based on the alternate dispute resolution mechanism mainly compromise or the settlement between the parties.
- C.
- It is having the jurisdiction in respect of any matter relating to an offence even non compoundable offence also.
- D.
- Public utility services are kept outside the purview of Lok Adalat.
- (1)All the statements are correct
- (2)Only three statements are correct
- (3)Only two statements are correct
- (4)Only one statement is correct
ಕನ್ನಡ
ಖಾಯಂ ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಲೋಕ್ ಅದಾಲತ್ ಅಧಿನಿಯಮ, 2022ರ ನಂತರ, ಖಾಯಂ ಲೋಕ್ ಅದಾಲತ್ ಸ್ಥಾಪಿಸಲಾಯಿತು.
- B.
- ಇದು ಮುಖ್ಯವಾಗಿ, ಪಕ್ಷಕಾರರ ನಡುವೆ ಮುಖ್ಯವಾಗಿ ರಾಜಿ ಅಥವಾ ಇತ್ಯರ್ಥವನ್ನು ಮಾಡುವ ಪರ್ಯಾಯ ವಿವಾದ ಪರಿಹಾರ ಕಾರ್ಯವ್ಯವಸ್ಥೆಯ ಮೇಲೆ ಆಧಾರಿತವಾಗಿದೆ.
- C.
- ಇದು, ಅಪರಾಧಕ್ಕೆ ಅಷ್ಟೇ ಅಲ್ಲದೆ, ರಾಜಿ ಮಾಡಿಕೊಳ್ಳಬಹುದಾದ ಅಪರಾಧಕ್ಕೂ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.
- D.
- ಸಾರ್ವಜನಿಕ ಉಪಯುಕ್ತತಾ ಸೇವೆಗಳನ್ನು ಲೋಕ್ ಅದಾಲತ್‌ನ ವ್ಯಾಪ್ತಿಯ ಹೊರಗೆ ಇಡಲಾಗಿದೆ.
- (1)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
- (2)3 ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)2 ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಒಂದು ಹೇಳಿಕೆ ಮಾತ್ರ ಸರಿ
Correct answer
From the official answer key, including any revision.
- English(4) Only one statement is correct
- ಕನ್ನಡ(4) ಒಂದು ಹೇಳಿಕೆ ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.