Skip to content
August 2024KASQuestion 26 of 99

KPSC KAS General Studies Paper 1 August 2024: question 26

Question

English

Which of the following statements is/are wrong with reference to the Comptroller and Auditor General of India?Choose the correct answer from the options given below :

A.
His/her term of office is 6 years or up to the age of 65 whichever is earliest.
B.
He/she holds the office till the pleasure of the President of India since he/she is appointed by the President.
C.
His/her salary and conditions of services shall be statutory.
D.
He audits and reports all the expenditure from the consolidated fund of India, contingent fund of India and Government companies also.
  1. (1)All the statements are wrong
  2. (2)Only three statements are wrong
  3. (3)Only two statements are wrong
  4. (4)Only one statement is wrong

ಕನ್ನಡ

ಭಾರತದ ಲೆಕ್ಕನಿಯಂತ್ರಕ-ಹಾಗೂ ಮಹಾಲೆಕ್ಕ ಪರಿಶೋಧಕರಿಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :

A.
ಆತನ/ಆಕೆಯ ಪದಾವಧಿಯು 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ, ಇವುಗಳಲ್ಲಿ ಯಾವುದು ಮುಂಚಿತವಾದ ಅವಧಿಯೋ, ಅಲ್ಲಿಯವರೆಗೆ ಇರುತ್ತದೆ.
B.
ಆತನು/ಆಕೆಯನ್ನು ರಾಷ್ಟ್ರಪತಿಯವರು ನೇಮಕಮಾಡುವುದರಿಂದ, ಭಾರತದ ರಾಷ್ಟ್ರಪತಿಯವರ ಇಷ್ಟಪರ್ಯಂತದ ವರೆಗೆ ಆತನು/ಆಕೆಯು ಪದದಲ್ಲಿರುತ್ತಾನೆ.
C.
ಆತನ/ಆಕೆಯ ಸಂಬಳ ಮತ್ತು ಸೇವಾ ಷರತ್ತುಗಳು ಶಾಸನಬದ್ಧ ವಾಗಿರತಕ್ಕದ್ದು.
D.
ಆತನು, ಭಾರತದ ಸಂಚಿತ ನಿಧಿ, ಭಾರತದ ಸಾದಿಲ್ವಾರು ನಿಧಿ ಮತ್ತು ಸರ್ಕಾರಿ ಕಂಪನಿಗಳಿಂದಲೂ ಸಹ ಆದ ಎಲ್ಲಾ ವೆಚ್ಚಗಳ ಬಗ್ಗೆ ಲೆಕ್ಕ ಪರಿಶೋಧನೆಯನ್ನು ಮಾಡುತ್ತಾನೆ ಮತ್ತು ವರದಿಸಲ್ಲಿಸುತ್ತಾನೆ.
  1. (1)ಎಲ್ಲಾ ಹೇಳಿಕೆಗಳೂ ತಪ್ಪಾಗಿವೆ
  2. (2)3 ಹೇಳಿಕೆಗಳು ಮಾತ್ರ ತಪ್ಪಾಗಿವೆ
  3. (3)2 ಹೇಳಿಕೆಗಳು ಮಾತ್ರ ತಪ್ಪಾಗಿವೆ
  4. (4)ಒಂದು ಹೇಳಿಕೆ ಮಾತ್ರ ತಪ್ಪಾಗಿವೆ

Correct answer

From the official answer key, including any revision.

  • English(4) Only one statement is wrong
  • ಕನ್ನಡ(4) ಒಂದು ಹೇಳಿಕೆ ಮಾತ್ರ ತಪ್ಪಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Constitutional Bodies