Skip to content
August 2024KASQuestion 25 of 99

KPSC KAS General Studies Paper 1 August 2024: question 25

Question

English

Which of the following statements is/are correct with reference to the 106th (one hundred and sixth) Constitutional Amendment Act?Choose the correct answer from the options given below :

A.
It provides for reservation of seats for women in the House of People and the State Legislative Assembly.
B.
It also provides for reservation of seats for women in the legislative assembly of National Capital Territory (NCT) of Delhi.
C.
The reservation will come into effect immediately after the delimitation exercise done based on the first Census after this amendment.
D.
The reservation shall cease to have effect on the expiration of a period of 15 years from the commencement.
  1. (1)All the statements are correct
  2. (2)Only 3 statements are correct
  3. (3)Only 2 statements are correct
  4. (4)Only one statement is correct

ಕನ್ನಡ

106ನೇ (ನೂರ ಆರನೆಯ) ಸಂವಿಧಾನ ತಿದ್ದುಪಡಿ ಅಧಿನಿಯಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :

A.
ಇದು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಅವಕಾಶ ಕಲ್ಪಿಸುತ್ತದೆ.
B.
ಇದು ದೆಹಲಿಯ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರದ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಸಹ ಅವಕಾಶ ಕಲ್ಪಿಸುತ್ತದೆ.
C.
ಈ ತಿದ್ದುಪಡಿಯ ನಂತರ ಮೊದಲನೆ ಜನಗಣತಿಯ ಆಧಾರದ ಮೇಲೆ ಮಾಡಲಾದ ಕ್ಷೇತ್ರ ಪುನರ್ವಿಂಗಡನಾ ನಿರ್ವಹಣೆಯ ನಿಕಟ ತರುವಾಯ ಮೀಸಲಾತಿಯು ಜಾರಿಗೆ ಬರುತ್ತದೆ.
D.
ಈ ಮೀಸಲಾತಿಯು ಪ್ರಾರಂಭವಾದ ದಿನಾಂಕದಿಂದ 15 ವರ್ಷಗಳ ಅವಧಿಯು ಮುಕ್ತಾಯವಾದ ಮೇಲೆ ಪರಿಣಾಮಕಾರಿಯಾಗಿರುವುದು ನಿಂತು ಹೋಗತಕ್ಕದ್ದು.
  1. (1)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
  2. (2)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಒಂದು ಹೇಳಿಕೆ ಮಾತ್ರ ಸರಿ

Correct answer

From the official answer key, including any revision.

  • English(1) All the statements are correct
  • ಕನ್ನಡ(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Core Constitutional Framework
  3. sub-topic: Amendments & Basic Structure