Skip to content
August 2024KASQuestion 24 of 99

KPSC KAS General Studies Paper 1 August 2024: question 24

Question

English

Which of the following statements is correct?

  1. (1)Proclamation of National Emergency must be approved by both the Houses of Parliament within two months from the date of its issue.
  2. (2)Proclamation of State Emergency must be approved by both the Houses of Parliament within one month from the date of its issue.
  3. (3)Proclamation of Financial Emergency must be approved by both the Houses of Parliament within two months from the date of its issue.
  4. (4)The impeachment resolution of the President is passed by a majority of two-thirds of present members of both the Houses of Parliament.

ಕನ್ನಡ

ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

  1. (1)ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಉದ್ಘೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳಿಂದ ಅನುಮೋದಿತವಾಗಬೇಕು.
  2. (2)ರಾಜ್ಯ ತುರ್ತು ಪರಿಸ್ಥಿತಿಯ ಉದ್ಘೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು.
  3. (3)ಆರ್ಥಿಕ ತುರ್ತು ಪರಿಸ್ಥಿತಿಯ ಉದ್ಘೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು.
  4. (4)ರಾಷ್ಟ್ರಪತಿಯವರ ಮಹಾಭಿಯೋಗ ನಿರ್ಣಯವನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಹಾಜರಿರುವ ಸದಸ್ಯರುಗಳ ಮೂರನೇ ಎರಡರಷ್ಟು ಬಹುಮತದ ಮೂಲಕ ಹೊರಡಿಸಲಾಗುತ್ತದೆ.

Correct answer

From the official answer key, including any revision.

  • English(3) Proclamation of Financial Emergency must be approved by both the Houses of Parliament within two months from the date of its issue.
  • ಕನ್ನಡ(3) ಆರ್ಥಿಕ ತುರ್ತು ಪರಿಸ್ಥಿತಿಯ ಉದ್ಘೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature