August 2024KASQuestion 13 of 99
KPSC KAS General Studies Paper 1 August 2024: question 13
Question
English
According to the Global Payments Report by Worldpay FIS, India's e-commerce market is projected to post impressive gains and grow at 18 percent annually through 2025.Which of the following statements are true regarding the Growth of e-commerce Industry in India?
- A.
- e-commerce order volume growth in FY22 was driven mainly by consumers from tier-II and tier-III cities in the last two years.
- B.
- Tier-I cities indicated a comparatively slower order volume growth rate compared to tier-II and tier-III cities.
- C.
- Fiscal support during the pandemic helped boost e-commerce penetration in rural areas, likely by increasing consumption.
- (1)A and B only
- (2)C only
- (3)A, B and C
- (4)None of the above
ಕನ್ನಡ
ವರ್ಲ್ಡ್ಪೇ ಎಫ್ಐಎಸ್ ಮಾಡಿದ ಜಾಗತಿಕ ಸಂದಾಯಗಳ ವರದಿಯ ಪ್ರಕಾರ, ಭಾರತ ಇ-ವಾಣಿಜ್ಯ ಮಾರುಕಟ್ಟೆಯನ್ನು ಪರಿಣಾಮಕಾರಿಯಾದ ಲಾಭಗಳನ್ನು ಗಳಿಸಲು ಮತ್ತು 2025ರ ವೇಳೆಗೆ ವಾರ್ಷಿಕವಾಗಿ ಶೇಕಡಾ 18ರಷ್ಟು ಹೆಚ್ಚಿಸಲು ಪ್ರಾಯೋಜಿಸಲಾಗಿದೆ.ಭಾರತದಲ್ಲಿ ಇ-ವಾಣಿಜ್ಯ ಕೈಗಾರಿಕೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಹಣಕಾಸು ವರ್ಷ 22ರಲ್ಲಿ ಇ-ವಾಣಿಜ್ಯ ಸೂಚನೆ ಪರಿಮಾಣ ಬೆಳವಣಿಗೆಗೆ ಪ್ರಮುಖವಾಗಿ ಕಳೆದ ಎರಡು ವರ್ಷಗಳಲ್ಲಿ IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಲ್ಲಿ ಗ್ರಾಹಕರು ಶ್ರಮಿಸಿದರು.
- B.
- Iನೇ ಶ್ರೇಣಿಯ ನಗರಗಳಲ್ಲಿ, IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಿಗೆ ಹೋಲಿಸಿದರೆ ಕೊಂಚಮಟ್ಟಿಗೆ ನಿಧಾನಗತಿಯ ಸೂಚನೆ ಪರಿಮಾಣ ಬೆಳವಣಿಗೆ ಆಗಿರುತ್ತದೆ.
- C.
- ವಿಶ್ವದಲ್ಲಿ ಹಣಕಾಸಿನ ನೆರವು ಅನುಭೋಗ ಹೆಚ್ಚುವ ಸಂಭವವಿರುವ ಗ್ರಾಮೀಣ ಪ್ರದೇಶಗಳಲ್ಲಿ ಇ-ವಾಣಿಜ್ಯ ವ್ಯಾಪಿಸುವುದನ್ನು ಹೆಚ್ಚಿಸಲು ಸಹಾಯವಾಗುತ್ತದೆ.
- (1)A ಮತ್ತು B ಮಾತ್ರ
- (2)C ಮಾತ್ರ
- (3)A, B ಮತ್ತು C
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(3) A, B and C
- ಕನ್ನಡ(3) A, B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.