Skip to content
August 2024KASQuestion 12 of 99

KPSC KAS General Studies Paper 1 August 2024: question 12

Question

English

The Coalition for Disaster Resilient Infrastructure was launched by the Hon'ble Prime Minister of India during the United Nations Climate Action Summit on 23rd September 2019 in New York.Which of the above statements is correct?

A.
It is a global partnership of National Governments and UN agencies only.
B.
A network will be developed to advance disaster resilient infrastructure in developing Countries with primary focus on India.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ವಿಪತ್ತಿನಿಂದ ಚೇತರಿಸಿಕೊಳ್ಳುವ ಮೂಲ ಸೌಕರ್ಯ ಸಂಘಟನೆಯನ್ನು ನ್ಯೂಯಾರ್ಕ್‌ನಲ್ಲಿ 23 ಸೆಪ್ಟೆಂಬರ್, 2019 ರಂದು ಸಂಯುಕ್ತ ರಾಷ್ಟ್ರ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾರತದ ಸನ್ಮಾನ್ಯ ಪ್ರಧಾನಮಂತ್ರಿಯವರು ಪ್ರಾರಂಭಿಸಿದರು.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

A.
ಇದು ಕೇವಲ ರಾಷ್ಟ್ರೀಯ ಸರ್ಕಾರಗಳು ಹಾಗೂ ಯುಎನ್ ಏಜೆನ್ಸಿಗಳ ಜಾಗತಿಕ ಸಹಭಾಗಿತ್ವವಾಗಿದೆ.
B.
ಮೂಲತಃ ಭಾರತದ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಶೀಲ ದೇಶಗಳಲ್ಲಿ ವಿಪತ್ತಿನಿಂದ ಚೇತರಿಸಿಕೊಳ್ಳುವ ಮೂಲಸೌಕರ್ಯವನ್ನು ಮುಂದುವರೆಸಲು ನೆಟ್‌ವರ್ಕ್‌ಅನ್ನು ಅಭಿವೃದ್ಧಿ ಪಡಿಸಲಾಗುವುದು.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಎರಡೂ
  4. (4)A ಮತ್ತು B ಎರಡೂ ಅಲ್ಲ

Correct answer

From the official answer key, including any revision.

  • English(4) Neither A nor B
  • ಕನ್ನಡ(4) A ಮತ್ತು B ಎರಡೂ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: International Organisations