August 2024KASQuestion 11 of 99
KPSC KAS General Studies Paper 1 August 2024: question 11
Question
English
To implement a contractionary monetary policy, RBI should not do which of the following?How many above statements is/are correct?
- A.
- Increase the Statutory Liquidity Ratio.
- B.
- Decrease the Marginal Standing Facility Rate.
- C.
- Cut the Bank Rate and Repo Rate.
- (1)A and B
- (2)A only
- (3)B and C
- (4)A, B and C
ಕನ್ನಡ
ಸಂಕುಚನ ಹಣಕಾಸು ನೀತಿಯನ್ನು ಜಾರಿಗೆತರಲು, ಆರ್ಬಿಐ ಕೆಳಗಿನವುಗಳನ್ನು ಮಾಡುವಂತಿಲ್ಲ :ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- A.
- ಶಾಸನಬದ್ಧ ದ್ರವತ್ವ ಅನುಪಾತವನ್ನು ಹೆಚ್ಚಿಸುವುದು. (SLR)
- B.
- ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಪ್ರಮಾಣವನ್ನು ಕಡಿಮೆ ಮಾಡುವುದು.
- C.
- ಬ್ಯಾಂಕ್ ದರ ಮತ್ತು ರೆಪೊ ದರವನ್ನು ಕಡಿಮೆ ಮಾಡುವುದು.
- (1)A ಮತ್ತು B
- (2)A ಮಾತ್ರ
- (3)B ಮತ್ತು C
- (4)A, B ಮತ್ತು C
Correct answer
From the official answer key, including any revision.
- English(3) B and C
- ಕನ್ನಡ(3) B ಮತ್ತು C
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.