August 2024KASQuestion 14 of 99
KPSC KAS General Studies Paper 1 August 2024: question 14
Question
English
Consider the following statements :
- A.
- The Reserve Bank of India links all ATMs in India.
- B.
- Capital Adequacy Ratio is for each bank to decide and should be in the range provided by RBI.
- C.
- Benchmark interest rates are decided by the Monetary Policy Committee of RBI.
- (1)Only one statement is correct
- (2)Only two statements are correct
- (3)All three statements are correct
- (4)None of the above
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
- A.
- ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಎಲ್ಲ ಎಟಿಎಂ ಗಳಿಗೂ ಸಂಪರ್ಕ ಕಲ್ಪಿಸಿರುತ್ತದೆ.
- B.
- ಬಂಡವಾಳ ಸಮರ್ಪಕತೆ ಅನುಪಾತವನ್ನು ಪ್ರತಿಯೊಂದು ಬ್ಯಾಂಕ್ ನಿರ್ಧರಿಸತಕ್ಕದ್ದು ಮತ್ತು ಆರ್ಬಿಐ ಒದಗಿಸಿದ ಪರಿಮಿತಿಯಲ್ಲಿರಬೇಕು.
- C.
- ಮಾನದಂಡ ಬಡ್ಡಿ ದರಗಳನ್ನು ಆರ್ಬಿಐನ ಹಣಕಾಸು ನೀತಿ ಸಮಿತಿಯು ನಿರ್ಧರಿಸುತ್ತದೆ.
- (1)1 ಹೇಳಿಕೆ ಮಾತ್ರ ಸರಿಯಾಗಿದೆ
- (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)3 ಹೇಳಿಕೆಗಳೂ ಸರಿಯಾಗಿವೆ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) Only one statement is correct
- ಕನ್ನಡ(1) 1 ಹೇಳಿಕೆ ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.