Skip to content
2020KASQuestion 81 of 100

KPSC KAS General Studies Paper 2 2020: question 81

Question

English

Which of the following statements about large intestine are correct ?Choose the correct answer from the options given below :

A.
It includes caecum, colon, rectum and anal canal.
B.
The last stages of chemical digestion occur in the large intestine through bacterial action. Substances are further broken down and some vitamins are synthesized.
C.
The large intestine absorbs water, ions and vitamins.
D.
The elimination of faeces from the rectum is called defecation. Defecation is a reflex action aided by voluntary contractions of the diaphragm and abdominal muscles.
  1. (1)Only A and B
  2. (2)Only A, C and D
  3. (3)Only B, C and D
  4. (4)A, B, C and D

ಕನ್ನಡ

ದೊಡ್ಡ ಕರುಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಸೀಕಮ್, ಕೊಲೊನ್, ರೆಕ್ಟಂ ಮತ್ತು ಮಲ/ಗುದದ್ವಾರವನ್ನು ಅದು ಒಳಗೊಂಡಿದೆ.
B.
ದೊಡ್ಡ ಕರುಳಿನಲ್ಲಿ ಆಗುವ ರಾಸಾಯನಿಕ ಜೀರ್ಣಿಕೆಯ ಕೊನೆಯ ಹಂತಗಳು ಬ್ಯಾಕ್ಟೀರಿಯಾಗಳ ಕ್ರಿಯೆಯ ಮುಖಾಂತರ ನಡೆಯುತ್ತದೆ. ಪದಾರ್ಥ ಮುಂದೆ ಜೀರ್ಣವಾಗುತ್ತವೆ ಮತ್ತು ಕೆಲವು ವಿಟಮಿನ್‌ಗಳು ಸಂಶ್ಲೇಷಣೆಗೊಳ್ಳುತ್ತವೆ.
C.
ದೊಡ್ಡ ಕರುಳು ನೀರು, ಅಯಾನುಗಳು ಮತ್ತು ವಿಟಮಿನ್‌ಗಳನ್ನು ಹೀರಿಕೊಳ್ಳುತ್ತವೆ.
D.
ಗುದದಿಂದ ಮಲವನ್ನು ಹೊರಹಾಕುವುದನ್ನು ಮಲ ವಿಸರ್ಜನೆ (ಶುದ್ಧೀಕರಣ) ಎನ್ನಲಾಗುವುದು. ಮಲ ವಿಸರ್ಜನೆಯು ಪರಾವರ್ತಿತ ಪ್ರತಿಕ್ರಿಯೆ ಆಗಿದ್ದು, ಇದು ವಪೆ ಮತ್ತು ಕಿಬ್ಬೊಟ್ಟೆಯ ಐಚ್ಛಿಕ ಸಂಕೋಚನಗಳ ನೆರವಿನಿಂದ ಆಗುವ ಪರಾವರ್ತಿತ ಪ್ರತಿಕ್ರಿಯೆ.
  1. (1)A ಮತ್ತು B ಮಾತ್ರ
  2. (2)A, C ಮತ್ತು D ಮಾತ್ರ
  3. (3)B, C ಮತ್ತು D ಮಾತ್ರ
  4. (4)A, B, C ಮತ್ತು D

Correct answer

From the official answer key, including any revision.

  • English(4) A, B, C and D
  • ಕನ್ನಡ(4) A, B, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology