2020KASQuestion 82 of 100
KPSC KAS General Studies Paper 2 2020: question 82
Question
English
A training college has to conduct a refresher course for teachers of seven different subjects, Mechanics, Psychology, Philosophy, Sociology, Economics, Science and Engineering from 22nd July to 29th July.Based on the above information, which subject precedes Science ?
- I.
- Course should start with Psychology.
- II.
- 23rd July, being Sunday, should be a holiday.
- III.
- Science subject should be on the previous day of Engineering subject.
- IV.
- Course should end with Mechanics subject.
- V.
- Philosophy should be immediately after the holiday.
- VI.
- There should be a gap of one day between Economics and Engineering.
- VII.
- There should be a gap of two days between Sociology and Economics.
- (1)Sociology
- (2)Engineering
- (3)Economics
- (4)Mechanics
ಕನ್ನಡ
ಒಂದು ತರಬೇತಿ ಕಾಲೇಜು ಮೆಕ್ಯಾನಿಕ್ಸ್, ಮನಃಶಾಸ್ತ್ರ, ತತ್ತ್ವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಈ ಏಳು ವಿವಿಧ ವಿಷಯಗಳ ಶಿಕ್ಷಕರುಗಳಿಗೆ ಜುಲೈ 22 ರಿಂದ 29 ರವರೆಗೆ ಪುನಶ್ಚೇತನ ಕೋರ್ಸ್ ಅನ್ನು ನಡೆಸಬೇಕಿದೆ.ಈ ಮಾಹಿತಿ ಆಧರಿಸಿ ವಿಜ್ಞಾನದ ತರಬೇತಿ ಹಿಂದಿನ ದಿನ ಯಾವ ವಿಷಯವು ಇರುತ್ತದೆ ?
- I.
- ಕೋರ್ಸ್ ಮನಃಶಾಸ್ತ್ರದೊಂದಿಗೆ ಮೊದಲಾಗಬೇಕು.
- II.
- 23ನೇ ಜುಲೈ ಭಾನುವಾರವಾದ ಕಾರಣ ರಜಾ ದಿನ.
- III.
- ವಿಜ್ಞಾನ ವಿಷಯವು ಇಂಜಿನಿಯರಿಂಗ್ ವಿಷಯದ ಹಿಂದಿನ ದಿನ ಇರಬೇಕು.
- IV.
- ಕೋರ್ಸ್ ಮೆಕಾನಿಕ್ಸ್ ವಿಷಯದೊಂದಿಗೆ ಮುಕ್ತಾಯ ಆಗಬೇಕು.
- V.
- ತತ್ತ್ವಶಾಸ್ತ್ರವು ರಜೆಯ ಮಾರನೆ ದಿನವೇ ಇರಬೇಕು.
- VI.
- ಅರ್ಥಶಾಸ್ತ್ರ ಮತ್ತು ಇಂಜಿನಿಯರಿಂಗ್ ನಡುವೆ ಒಂದು ದಿನದ ಅಂತರ ಇರಬೇಕು.
- VII.
- ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ನಡುವೆ ಎರಡು ದಿನದ ಅಂತರ ಇರಬೇಕು.
- (1)ಸಮಾಜಶಾಸ್ತ್ರ
- (2)ಇಂಜಿನಿಯರಿಂಗ್
- (3)ಅರ್ಥಶಾಸ್ತ್ರ
- (4)ಮೆಕ್ಯಾನಿಕ್ಸ್
Correct answer
From the official answer key, including any revision.
- English(3) Economics
- ಕನ್ನಡ(3) ಅರ್ಥಶಾಸ್ತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.