2020KASQuestion 80 of 100
KPSC KAS General Studies Paper 2 2020: question 80
Question
English
Which of the following statement regarding efficiency of energy transfer through food webs is false ?
- (1)A trophic level can support more herbivores than carnivores.
- (2)Birds and mammals have low production efficiency.
- (3)The efficiency of energy transfer depends on the total production at a particular trophic level.
- (4)Herbivores are less efficient with respect to assimilation efficiency than carnivores.
ಕನ್ನಡ
ಆಹಾರ ಜಾಲದ ಮೂಲಕ ಶಕ್ತಿ ವರ್ಗಾವಣೆಯ ದಕ್ಷತಾ ಸಾಮರ್ಥ್ಯದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಿಲ್ಲ ?
- (1)ಒಂದು ಪೋಷಕ ಮಟ್ಟವು ಸಸ್ಯಾಹಾರಿಗಳನ್ನು ಮಾಂಸಾಹಾರಿಗಳಿಗಿಂತ ಹೆಚ್ಚು ಬೆಂಬಲಿಸುವುದು.
- (2)ಹಕ್ಕಿಗಳು ಮತ್ತು ಸ್ತನಿಗಳು ಕಡಿಮೆ ಉತ್ಪಾದನಾ ದಕ್ಷತೆಯವು.
- (3)ಶಕ್ತಿ ವರ್ಗಾವಣೆಯ ದಕ್ಷತೆಯು ಒಂದು ನಿರ್ದಿಷ್ಟ ಪೋಷಕ ಮಟ್ಟದಲ್ಲಿ ಒಟ್ಟು ಉತ್ಪಾದನೆಯ ಮೇಲೆ ಅವಲಂಬಿಸಿದೆ.
- (4)ಮೈಗೂಡಿಸಿಕೊಳ್ಳುವಿಕೆಯ ದಕ್ಷತೆಗೆ ಸಂಬಂಧಿಸಿದಂತೆ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳು ಕಡಿಮೆ ದಕ್ಷತೆಯವು.
Correct answer
From the official answer key, including any revision.
- English(3) The efficiency of energy transfer depends on the total production at a particular trophic level.
- ಕನ್ನಡ(3) ಶಕ್ತಿ ವರ್ಗಾವಣೆಯ ದಕ್ಷತೆಯು ಒಂದು ನಿರ್ದಿಷ್ಟ ಪೋಷಕ ಮಟ್ಟದಲ್ಲಿ ಒಟ್ಟು ಉತ್ಪಾದನೆಯ ಮೇಲೆ ಅವಲಂಬಿಸಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.