Skip to content
2020KASQuestion 44 of 100

KPSC KAS General Studies Paper 2 2020: question 44

Question

English

Read the following passage and answer the questions (43 – 44) :Mahatma Gandhi believed that industrialization was no answer to the problems that plague the mass of India’s poor and that villagers should be taught to be self-sufficient in food, weave their own cloth from cotton and eschew the glittering prizes that the 20th century so temptingly offers. Such an idyllic and rural paradise did not appeal to those who inherited the reins of political power.Gandhiji’s dream of an idyllic and rural paradise was not shared byChoose the correct answer from the options given below :

A.
those who did not believe in industrialization of the country.
B.
those who called him the father of the nation.
C.
those who inherited political powers after independence.
D.
those who believed that villages should be self-sufficient.
  1. (1)Only C
  2. (2)A, B, C and D
  3. (3)C and D
  4. (4)A and D

ಕನ್ನಡ

ಈ ಕೆಳಗಿನ ಭಾಗವನ್ನು ಓದಿ ಪ್ರಶ್ನೆ ಸಂಖ್ಯೆ (43 – 44) ಕ್ಕೆ ಉತ್ತರಿಸಿರಿ :ಮಹಾತ್ಮಾ ಗಾಂಧಿಯವರು ಕೈಗಾರಿಕೀಕರಣವೇ ಭಾರತದ ಬಹುಸಂಖ್ಯಾತ ಬಡವರ ಸಮಸ್ಯೆಗೆ ಉತ್ತರವಲ್ಲವೆಂದು ಹಾಗೂ ಗ್ರಾಮೀಣರಿಗೆ ಆಹಾರದಲ್ಲಿ ಸ್ವಾವಲಂಬನೆ, ಹೊಂದುವುದನ್ನು, ಹತ್ತಿಯಿಂದ ತಮ್ಮ ಬಟ್ಟೆಗಳನ್ನು ತಾವೇ ನೇಯ್ಯುವುದನ್ನು ಹಾಗೂ 20ನೇ ಶತಮಾನವು ನೀಡುವ ಕಾಣಿಕೆಗಳನ್ನು ದೂರೀಕರಿಸಲು ಕಲಿಸಬೇಕೆಂದು ನಂಬಿದ್ದರು. ಅಂತಹ ಗ್ರಾಮೀಣ ಸೊಗಡು ಭರಿತ ಸ್ವರ್ಗವು ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಮನಸ್ಸಿಗೆ ಹಿಡಿಸಲಿಲ್ಲ.ಗಾಂಧೀಜಿಯವರ ಗ್ರಾಮೀಣ ಸೊಗಡಿನ ಸ್ವರ್ಗದ ಕನಸನ್ನು ಹಂಚಿಕೊಳ್ಳದವರುಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ದೇಶದ ಕೈಗಾರಿಕೀಕರಣವನ್ನು ನಂಬದವರು.
B.
ಗಾಂಧೀಜಿಯವರನ್ನು ರಾಷ್ಟ್ರಪಿತನೆಂದವರು.
C.
ಸ್ವಾತಂತ್ರ್ಯೋತ್ತರ ಅಧಿಕಾರವನ್ನು ಪಡೆದವರು.
D.
ಗ್ರಾಮಗಳು ಸ್ವಸಂಪೂರ್ಣಾವಲಂಬಿಗಳೆಂದು ನಂಬಿದವರು.
  1. (1)C ಮಾತ್ರ
  2. (2)A, B, C ಮತ್ತು D
  3. (3)C ಮತ್ತು D
  4. (4)A ಮತ್ತು D

Correct answer

From the official answer key, including any revision.

  • English(1) Only C
  • ಕನ್ನಡ(1) C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Verbal Ability (English)
  3. sub-topic: Reading Comprehension