KPSC KAS General Studies Paper 2 2020: question 43
Question
English
Read the following passage and answer the questions (43 – 44) :Mahatma Gandhi believed that industrialization was no answer to the problems that plague the mass of India’s poor and that villagers should be taught to be self-sufficient in food, weave their own cloth from cotton and eschew the glittering prizes that the 20th century so temptingly offers. Such an idyllic and rural paradise did not appeal to those who inherited the reins of political power.Gandhiji’s views opposed industrialization of villages becauseChoose the correct answer from the options given below :
- A.
- it would help the poor and not the rich.
- B.
- it would take away the skills of the villagers.
- C.
- it would affect the culture of the Indians.
- D.
- it would undermine the beauty of the villages.
- (1)C and D
- (2)A and B
- (3)Only B
- (4)A and D
ಕನ್ನಡ
ಈ ಕೆಳಗಿನ ಭಾಗವನ್ನು ಓದಿ ಪ್ರಶ್ನೆ ಸಂಖ್ಯೆ (43 – 44) ಕ್ಕೆ ಉತ್ತರಿಸಿರಿ :ಮಹಾತ್ಮಾ ಗಾಂಧಿಯವರು ಕೈಗಾರಿಕೀಕರಣವೇ ಭಾರತದ ಬಹುಸಂಖ್ಯಾತ ಬಡವರ ಸಮಸ್ಯೆಗೆ ಉತ್ತರವಲ್ಲವೆಂದು ಹಾಗೂ ಗ್ರಾಮೀಣರಿಗೆ ಆಹಾರದಲ್ಲಿ ಸ್ವಾವಲಂಬನೆ, ಹೊಂದುವುದನ್ನು, ಹತ್ತಿಯಿಂದ ತಮ್ಮ ಬಟ್ಟೆಗಳನ್ನು ತಾವೇ ನೇಯ್ಯುವುದನ್ನು ಹಾಗೂ 20ನೇ ಶತಮಾನವು ನೀಡುವ ಕಾಣಿಕೆಗಳನ್ನು ದೂರೀಕರಿಸಲು ಕಲಿಸಬೇಕೆಂದು ನಂಬಿದ್ದರು. ಅಂತಹ ಗ್ರಾಮೀಣ ಸೊಗಡು ಭರಿತ ಸ್ವರ್ಗವು ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಮನಸ್ಸಿಗೆ ಹಿಡಿಸಲಿಲ್ಲ.ಗ್ರಾಮೀಣ ಕೈಗಾರಿಕೀಕರಣವನ್ನು ಗಾಂಧೀಜಿ ವಿರೋಧಿಸಲು ಕಾರಣಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಅದು ಬಡವರ ಪರವೇ ವಿನಾ ಸಿರಿವಂತರ ಪರ ಅಲ್ಲ.
- B.
- ಅದು ಗ್ರಾಮೀಣರ ಕೌಶಲ್ಯವನ್ನು ನಾಶ ಮಾಡುವುದು.
- C.
- ಅದು ಭಾರತೀಯ ಸಂಸ್ಕೃತಿ ವಿನಾಶಕ.
- D.
- ಅದು ಗ್ರಾಮೀಣ ಸೌಂದರ್ಯವನ್ನು ಹಾಳುಮಾಡುವುದು.
- (1)C ಮತ್ತು D
- (2)A ಮತ್ತು B
- (3)B ಮಾತ್ರ
- (4)A ಮತ್ತು D
Correct answer
From the official answer key, including any revision.
- English(3) Only B
- ಕನ್ನಡ(3) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.