Skip to content
2020KASQuestion 42 of 100

KPSC KAS General Studies Paper 2 2020: question 42

Question

English

Embellishing the Truth occurs when a person adds fictitious details or exaggerates facts or true stories. Which situation below is the best example of Embellishing the Truth ?

  1. (1)Isabel goes to the theater, and the next day, she tells her co-workers that the play was excellent.
  2. (2)The realtor describes the house, which is eleven blocks away from the ocean, as prime waterfront property.
  3. (3)During the job interview, Fred, who has been teaching elementary school for ten years, describes himself as a very experienced teacher.
  4. (4)The basketball coach says it is likely that only the most talented players will get a college scholarship.

ಕನ್ನಡ

ಸತ್ಯವನ್ನು ಅದ್ದೂರಿಕರಿಸುವುದೆಂದರೆ ವ್ಯಕ್ತಿಯು ಕಾಲ್ಪನಿಕ ವಿವರ ಸೇರಿಸುವುದು ಅಥವಾ ಇರುವ ಅಂಶಗಳನ್ನು ಅಥವಾ ಸತ್ಯದ ಕಥೆಗಳನ್ನು ಉತ್ಪ್ರೇಕ್ಷಿಸಿದಾಗ ಈ ಕೆಳಗಿನವುಗಳ ಪೈಕಿ ಯಾವುದು ಸತ್ಯದ ಅದ್ದೂರಿಕರಣಕ್ಕೆ ಉತ್ತಮ ಉದಾಹರಣೆ ?

  1. (1)ಇಸಾಬೆಲ್ ರಂಗ ಮಂದಿರಕ್ಕೆ ಹೋಗುತ್ತಾಳೆ ಮತ್ತು ಮಾರನೆ ದಿನ ತನ್ನ ಸಹೋದ್ಯೋಗಿಗಳಿಗೆ ನಾಟಕ ಅತ್ಯುತ್ತಮವಾಗಿದೆ ಎಂದು ಹೇಳುತ್ತಾಳೆ.
  2. (2)ಮನೆ ದಳ್ಳಾಳಿಯು, ಮನೆಯು ಸಾಗರದಿಂದ ಹನ್ನೊಂದು ಬ್ಲಾಕುಗಳಷ್ಟು ದೂರ ಇದ್ದರೂ, ಪ್ರಧಾನವಾಗಿ ಸಾಗರಮುಖಿ ಸ್ವತ್ತು ಎಂತಲೇ ಮನೆಯ ಬಗ್ಗೆ ವಿವರಿಸುತ್ತಾನೆ.
  3. (3)ಉದ್ಯೋಗ ಸಂದರ್ಶನವೊಂದರಲ್ಲಿ, ಫ್ರೆಡ್ ತಾನು ಪ್ರಾಥಮಿಕ ಶಾಲೆಗಳಲ್ಲಿ ಹತ್ತು ವರ್ಷಗಳ ಕಾಲ ಬೋಧನೆ ಮಾಡಿದ್ದು ತಾನು ಒಬ್ಬ ಅತ್ಯಂತ ಅನುಭವಿ ಶಿಕ್ಷಕ ಎಂದು ತನ್ನನ್ನು ತಾನು ಬಣ್ಣಿಸುತ್ತಾನೆ.
  4. (4)ಬಾಸ್ಕೆಟ್ ಬಾಲ್ ತರಬೇತುದಾರ ಅತ್ಯಂತ ಪ್ರತಿಭಾನ್ವಿತ ಆಟಗಾರರಿಗೇ ಕಾಲೇಜು ವಿದ್ಯಾರ್ಥಿವೇತನ ದೊರೆಯುವುದಾಗಿ ಹೇಳುತ್ತಾನೆ.

Correct answer

From the official answer key, including any revision.

  • English(2) The realtor describes the house, which is eleven blocks away from the ocean, as prime waterfront property.
  • ಕನ್ನಡ(2) ಮನೆ ದಳ್ಳಾಳಿಯು, ಮನೆಯು ಸಾಗರದಿಂದ ಹನ್ನೊಂದು ಬ್ಲಾಕುಗಳಷ್ಟು ದೂರ ಇದ್ದರೂ, ಪ್ರಧಾನವಾಗಿ ಸಾಗರಮುಖಿ ಸ್ವತ್ತು ಎಂತಲೇ ಮನೆಯ ಬಗ್ಗೆ ವಿವರಿಸುತ್ತಾನೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning