Skip to content
2020KASQuestion 41 of 100

KPSC KAS General Studies Paper 2 2020: question 41

Question

English

A Guarantee is a promise or assurance that attests to the quality of a product that is either given in writing by the manufacturer or given verbally by the person selling the product. Which situation below is the best example of a Guarantee ?

  1. (1)Melissa purchases a DVD player with the highest consumer ratings in its category.
  2. (2)The salesperson advises Curt to be sure that he buys an air conditioner with a guarantee.
  3. (3)The local auto body shop specializes in refurbishing and selling used cars.
  4. (4)Lori buys a used digital camera from her coworker who says that she will refund Lori’s money if the camera’s performance is not of the highest quality.

ಕನ್ನಡ

ಖಾತರಿ ಎಂದರೆ ವಚನ ನೀಡುವುದು ಇಲ್ಲವೇ ಭರವಸೆಯ ಮೂಲಕ ಉತ್ಪನ್ನವೊಂದರ ಗುಣಮಟ್ಟವನ್ನು ಉತ್ಪಾದಕರಿಂದ ಲಿಖಿತವಾಗಿ ಅಥವಾ ಮೌಖಿಕವಾಗಿ ಉತ್ಪನ್ನವನ್ನು ಮಾರುವಂತೆ ತಿಳಿಸುವುದು. ಈ ಪೈಕಿ ಖಾತರಿಗೆ ಅತ್ಯುತ್ತಮ ಉದಾಹರಣೆಯಾದ ಸಂದರ್ಭ ಯಾವುದು ?

  1. (1)ಬಳಕೆದಾರರಿಂದ ಅಧಿಕ ರೇಟಿಂಗ್ಸ್ ಪಡೆದಿರುವ ಡಿ.ವಿ.ಡಿ. ಗಳ ವರ್ಗದಲ್ಲಿ ಒಂದನ್ನು ಮೆಲಿಸಾ ಖರೀದಿಸುತ್ತಾಳೆ.
  2. (2)ಎರ್‌ಕಂಡಿಶನ್ ಕೊಳ್ಳುವ ಮೊದಲು ಉತ್ಪನ್ನಕ್ಕೆ ಖಾತರಿ ಇರುವುದೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮಾರಾಟಗಾರನು ಕರ್ಟ್‌ಗೆ ಸಲಹೆ ನೀಡುತ್ತಾನೆ.
  3. (3)ಸ್ಥಳೀಯ ಆಟೋ ವಾಹನ ಅಂಗಡಿಯು ಬಳಕೆ ಮಾಡಿದ ಕಾರುಗಳ ನವೀಕರಣ ಮತ್ತು ಮಾರಾಟದಲ್ಲಿ ವಿಶೇಷತೆ ಹೊಂದಿದೆ.
  4. (4)ಲಾರಿಯು ಉಪಯೋಗಿಸಿದ ಡಿಜಿಟಲ್ ಕ್ಯಾಮೆರಾ ಒಂದನ್ನು ಅದರ ಕಾರ್ಯನಿರ್ವಹಣೆಯು ಅತ್ಯುತ್ತಮವಾಗಿಲ್ಲದಿದ್ದಲ್ಲಿ, ಲಾರಿಯ ಹಣವನ್ನು ಹಿಂದಿರುಗಿಸುವುದಾಗಿ ಹೇಳಲ್ಪಟ್ಟ ಅವಳ ಸಹೋದ್ಯೋಗಿಯಿಂದಲೇ ಕೊಂಡುಕೊಳ್ಳುತ್ತಾಳೆ.

Correct answer

From the official answer key, including any revision.

  • English(4) Lori buys a used digital camera from her coworker who says that she will refund Lori’s money if the camera’s performance is not of the highest quality.
  • ಕನ್ನಡ(4) ಲಾರಿಯು ಉಪಯೋಗಿಸಿದ ಡಿಜಿಟಲ್ ಕ್ಯಾಮೆರಾ ಒಂದನ್ನು ಅದರ ಕಾರ್ಯನಿರ್ವಹಣೆಯು ಅತ್ಯುತ್ತಮವಾಗಿಲ್ಲದಿದ್ದಲ್ಲಿ, ಲಾರಿಯ ಹಣವನ್ನು ಹಿಂದಿರುಗಿಸುವುದಾಗಿ ಹೇಳಲ್ಪಟ್ಟ ಅವಳ ಸಹೋದ್ಯೋಗಿಯಿಂದಲೇ ಕೊಂಡುಕೊಳ್ಳುತ್ತಾಳೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning