Skip to content
2020KASQuestion 40 of 100

KPSC KAS General Studies Paper 2 2020: question 40

Question

English

People speculate when they consider a situation and assume something to be true based on inconclusive evidence. Which situation below is the best example of Speculation ?

  1. (1)Francine decides that it would be appropriate to wear jeans to her new office on Friday after reading about “Casual Fridays” in her employee handbook.
  2. (2)Mary spends thirty minutes sitting in traffic and wishes that she took the train instead of driving.
  3. (3)After consulting several guidebooks and her travel agent, Jennifer feels confident that the hotel she has chosen is first-rate.
  4. (4)When Emily opens the door in tears, Theo guesses that she had a death in her family.

ಕನ್ನಡ

ಅನಿರ್ಣಾಯಕ ಪುರಾವೆಯಿಂದ ಜನ ಒಂದು ಸಂದರ್ಭವನ್ನು ಕುರಿತು ಏನನ್ನೋ ಊಹಿಸಿ ಅದೇ ನಿಜವೆಂದು ಊಹಿಸುತ್ತಾರೆ. ಈ ಕೆಳಗಿನ ಯಾವ ಸಂದರ್ಭಗಳು ಊಹಿಸುವಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

  1. (1)ಫ್ರಾಂಸಿನ್ ತನ್ನ ಹೊಸ ಕಛೇರಿಗೆ ಹೋಗುವಾಗ ಶುಕ್ರವಾರದಂದು ಜೀನ್ಸ್ ಧರಿಸುವುದು ಸಮಂಜಸವೆಂದು ಉದ್ಯೋಗಿಗಳ ಕೈಪಿಡಿಯಲ್ಲಿನ “ಕ್ಯಾಷುಯಲ್ ಫ್ರೈಡೇಸ್” ಓದಿದ ನಂತರ ನಿರ್ಧರಿಸುತ್ತಾಳೆ.
  2. (2)ಮೇರಿ 30 ನಿಮಿಷಗಳನ್ನು ವಾಹನದ ದಟ್ಟಣೆಯಲ್ಲಿ ಕಳೆಯುತ್ತಾಳೆ ಮತ್ತು ತಾನೇ ಚಾಲನೆ ಮಾಡುವುದರ ಬದಲು ರೈಲಿನಲ್ಲಿ ಹೋಗುವುದು ಉತ್ತಮವೆಂದು ಅಂದುಕೊಳ್ಳುತ್ತಾಳೆ.
  3. (3)ಅನೇಕ ಮಾರ್ಗದರ್ಶಿ ಪುಸ್ತಕಗಳು ಮತ್ತು ತನ್ನ ಪ್ರವಾಸಿ ಏಜೆಂಟರೊಂದಿಗೆ ಸಮಾಲೋಚಿಸಿದ ನಂತರ ಜೆನಿಫರ್ ತಾನು ಆಯ್ಕೆ ಮಾಡಿದ ಹೋಟೆಲ್ ಮೊದಲ ದರ್ಜೆಯದ್ದೆಂದು ವಿಶ್ವಾಸವನ್ನು ತಳೆಯುತ್ತಾಳೆ.
  4. (4)ಎಮಿಲಿ ಅಳುತ್ತಾ ಬಾಗಿಲು ತೆರೆದಾಗ ಆಕೆಯ ಮನೆಯಲ್ಲಿ ಸಾವು ಆಗಿರಬೇಕೆಂದು ಥಿಯೋ ಊಹಿಸುತ್ತಾನೆ.

Correct answer

From the official answer key, including any revision.

  • English(4) When Emily opens the door in tears, Theo guesses that she had a death in her family.
  • ಕನ್ನಡ(4) ಎಮಿಲಿ ಅಳುತ್ತಾ ಬಾಗಿಲು ತೆರೆದಾಗ ಆಕೆಯ ಮನೆಯಲ್ಲಿ ಸಾವು ಆಗಿರಬೇಕೆಂದು ಥಿಯೋ ಊಹಿಸುತ್ತಾನೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning