Skip to content
2020KASQuestion 39 of 100

KPSC KAS General Studies Paper 2 2020: question 39

Question

English

It is appropriate to compensate someone if you have damaged his or her property in some way. This is called Restitution. Which situation below is the best example of Restitution ?

  1. (1)Jake borrows Leslie’s camera and the lens shatters when it falls on the ground because he fails to zip the case. When Jake returns the camera, he tells Leslie that he will pay for the repair.
  2. (2)Rebecca borrows her neighbour’s car, and when she returns it, the gas tank is practically empty. She apologizes profusely and tells her neighbour she will be more considerate the next time.
  3. (3)Aaron asks Tom to check in on his apartment while he is out of town. When Tom arrives, he discovers that a pipe has burst and there is a considerable amount of water damage. He calls a plumber to repair the pipe.
  4. (4)Lisa suspects that the pothole in her company’s parking lot caused her a flat tire. She tells her boss that she thinks the company should pay for the repair.

ಕನ್ನಡ

ನೀವು ಯಾರಿಂದಾದರೂ (ಅವನ/ಅವಳ) ಆಸ್ತಿಗೆ ಯಾವುದಾದರೂ ರೀತಿಯಲ್ಲಿ ಜಖಂ ಮಾಡಿದ್ದರೆ ಪರಿಹಾರ ನೀಡುವುದು ಸಮಂಜಸ. ಇದನ್ನು ಮರು ಪ್ರಧಾನ (ನಷ್ಟ ಭರ್ತಿ) ಎಂದು ಕರೆಯುವರು. ಈ ಕೆಳಗಿನ ಯಾವ ಸಂದರ್ಭ ಮರು ಪ್ರಧಾನಕ್ಕೆ ಉತ್ತಮ ಉದಾಹರಣೆ ?

  1. (1)ಜೇಕ್, ಲೆಸ್ಲಿಯ ಕ್ಯಾಮೆರಾವನ್ನು ಎರವಲು ಪಡೆದಿದ್ದು ಅದು ನೆಲದ ಮೇಲೆ ಬಿದ್ದು ಮಸೂರವು ಒಡೆದು ಹೋಯಿತು. ಏಕೆಂದರೆ ಅವನು ಸಂದೂಕವನ್ನು ಜಿಪ್‌ನಿಂದ ಮುಚ್ಚಲು ವಿಫಲನಾಗಿದ್ದನು. ಜೇಕ್ ಕ್ಯಾಮರಾವನ್ನು ಹಿಂದಿರುಗಿಸುವಾಗ ಅದರ ದುರಸ್ತಿ ವೆಚ್ಚ ಭರಿಸುವುದಾಗಿ ಲೆಸ್ಲೀಗೆ ಹೇಳುತ್ತಾನೆ.
  2. (2)ರೆಬೆಕ್ಕಾ ತನ್ನ ನೆರೆಯವರಿಂದ ಕಾರು ಎರವಲಾಗಿ ಪಡೆದುಕೊಂಡು ಹೋಗಿ ಮತ್ತು ಅದನ್ನು ಹಿಂತಿರುಗಿಸಿದಾಗ ಅನಿಲ ಸಂಗ್ರಾಹಕವು ಖಾಲಿಯಾಗಿತ್ತು. ಆಕೆ ಅಪಾರ ಕ್ಷಮೆ ಕೇಳುತ್ತಾಳೆ. ಮುಂದಿನ ಬಾರಿ ಹೆಚ್ಚು ಎಚ್ಚರಿಕೆ ವಹಿಸುವುದಾಗಿ ನೆರೆಯವರಿಗೆ ಹೇಳುತ್ತಾಳೆ.
  3. (3)ಆರೋನ್, ತಾನು ನಗರದ ಹೊರಗಿದ್ದಾಗ ತನ್ನ ಮನೆಯನ್ನು ಪರೀಕ್ಷಿಸುವಂತೆ ಟಾಮ್‌ನನ್ನು ಕೋರುತ್ತಾನೆ. ಟಾಮ್ ಬಂದಾಗ ಪೈಪು ಸ್ಫೋಟಗೊಂಡು ಗಣನೀಯ ಪ್ರಮಾಣದಲ್ಲಿ ನೀರು ಹಾನಿ ಆಗಿರುವುದನ್ನು ಕಂಡು ಹಿಡಿಯುತ್ತಾನೆ. ಕೊಳಾಯಿ ದುರಸ್ತಿಗಾರನನ್ನು ದುರಸ್ತಿ ಮಾಡಲು ಕರೆಯುತ್ತಾನೆ.
  4. (4)ಕಂಪನಿಯ ನಿಲುಗಡೆ (ಪಾರ್ಕಿಂಗ್) ಸ್ಥಳದಲ್ಲಿ ಗುಂಡಿ ಇದ್ದುದರಿಂದಾಗಿ ಟೈರು ಚಪ್ಪಟೆ ಆದ ಬಗ್ಗೆ ಲೀಸಾ ಸಂಶಯ ಪಡುತ್ತಾಳೆ. ಅದರ ದುರಸ್ತಿಯ ವೆಚ್ಚವನ್ನು ತನ್ನ ಕಂಪನಿಯು ಭರಿಸಬೇಕೆಂದು ತಾನು ಅಂದುಕೊಳ್ಳುತ್ತಿರುವುದಾಗಿ ಆಕೆಯು ತನ್ನ ಬಾಸ್‌ನೊಂದಿಗೆ ಹೇಳುತ್ತಾಳೆ.

Correct answer

From the official answer key, including any revision.

  • English(1) Jake borrows Leslie’s camera and the lens shatters when it falls on the ground because he fails to zip the case. When Jake returns the camera, he tells Leslie that he will pay for the repair.
  • ಕನ್ನಡ(1) ಜೇಕ್, ಲೆಸ್ಲಿಯ ಕ್ಯಾಮೆರಾವನ್ನು ಎರವಲು ಪಡೆದಿದ್ದು ಅದು ನೆಲದ ಮೇಲೆ ಬಿದ್ದು ಮಸೂರವು ಒಡೆದು ಹೋಯಿತು. ಏಕೆಂದರೆ ಅವನು ಸಂದೂಕವನ್ನು ಜಿಪ್‌ನಿಂದ ಮುಚ್ಚಲು ವಿಫಲನಾಗಿದ್ದನು. ಜೇಕ್ ಕ್ಯಾಮರಾವನ್ನು ಹಿಂದಿರುಗಿಸುವಾಗ ಅದರ ದುರಸ್ತಿ ವೆಚ್ಚ ಭರಿಸುವುದಾಗಿ ಲೆಸ್ಲೀಗೆ ಹೇಳುತ್ತಾನೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning