2020KASQuestion 38 of 100
KPSC KAS General Studies Paper 2 2020: question 38
Question
English
Violating an apartment lease occurs when a tenant does something prohibited by the legally binding document that he or she has signed with a landlord. Which situation below is the best example of Violating an Apartment Lease ?
- (1)Tim has decided to move to another city, so he calls his landlord to tell him that he is not interested in renewing his lease when it expires next month.
- (2)Valerie recently lost her job and, for the last three months, has neglected to pay her landlord the monthly rent they agreed upon in writing when she moved into her apartment eight months ago.
- (3)Mark writes a letter to his landlord that lists numerous complaints about the apartment he has agreed to rent for two years.
- (4)Leslie thinks that her landlord is neglecting the building in which she rents an apartment. She calls her attorney to ask for advice.
ಕನ್ನಡ
ಗೃಹ ಸಮುಚ್ಚಯ ಕರಾರನ್ನು ಮೀರುವುದೆಂದರೆ ಬಾಡಿಗೆದಾರರಾದ ಅವನು/ಅವಳು ತನ್ನ ಭೂ ಒಡೆಯನೊಂದಿಗೆ ಸಹಿ ಮಾಡಿದ ಕಾನೂನು ಬದ್ಧ ದಾಖಲೆಯನ್ನು ಬಹಿಷ್ಕರಿಸಿದಾಗ ಉದ್ಭವಿಸುವುದು. ಈ ಕೆಳಗಿನ ಸಂದರ್ಭಗಳ ಪೈಕಿ ಗೃಹ ಸಮುಚ್ಚಯದ ಗುತ್ತಿಗೆ ಕರಾರು ಭಂಗ ಮಾಡಿದ್ದಕ್ಕೆ ಅತ್ಯುತ್ತಮ ಉದಾಹರಣೆ ಯಾವುದು ?
- (1)ಟಿಮ್ ಇನ್ನೊಂದು ನಗರಕ್ಕೆ ಹೋಗಲು ತೀರ್ಮಾನಿಸಿದನು. ಆದ್ದರಿಂದ ತನ್ನ ಭೂ ಒಡೆಯನನ್ನು ಕರೆದು ಭೋಗ್ಯ ನವೀಕರಣ ಮುಂದಿನ ತಿಂಗಳು ಮುಗಿಯಲಿದ್ದು, ಅದನ್ನು ನವೀಕರಿಸಲು ಆಸಕ್ತಿಯಿಲ್ಲವೆಂದು ಹೇಳುತ್ತಾನೆ.
- (2)ವೇಲೇರಿ ಇತ್ತೀಚೆಗೆ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದು, 8 ತಿಂಗಳ ಹಿಂದೆ ಗೃಹ ಸಮುಚ್ಚಯಕ್ಕೆ ಹೋಗುವಾಗ ಪ್ರತಿ ತಿಂಗಳು ಬಾಡಿಗೆ ಪಾವತಿಸುವ ಕುರಿತು ತನ್ನ ಭೂ ಮಾಲಿಕನೊಂದಿಗೆ ಲಿಖಿತವಾಗಿ ಬರೆದುಕೊಟ್ಟಿರುವುದನ್ನು ನಿರ್ಲಕ್ಷಿಸಿ ಕಳೆದ ಮೂರು ತಿಂಗಳಿನಿಂದ ಬಾಡಿಗೆಯನ್ನು ಪಾವತಿಸಿರುವುದಿಲ್ಲ.
- (3)ಮಾರ್ಕ್ ತಾನು ಎರಡು ವರ್ಷಗಳಿಗೆ ಬಾಡಿಗೆ ಪಡೆದಿರುವ ಗೃಹ ಸಮುಚ್ಚಯದಲ್ಲಿನ ಅಸಂಖ್ಯಾತ ದೂರುಗಳನ್ನು ಪಟ್ಟಿಮಾಡಿ ಭೂ ಮಾಲೀಕನಿಗೆ ಪತ್ರ ಬರೆದನು.
- (4)ಲೆಸ್ಲೀ ತನ್ನ ಭೂಮಾಲೀಕ ತಾನು ಬಾಡಿಗೆಗಿರುವ ಕಟ್ಟಡವನ್ನು ಉಪೇಕ್ಷಿಸುತ್ತಿದ್ದಾನೆಂದು/ನಿರ್ಲಕ್ಷಿಸುತ್ತಿದ್ದಾನೆಂದು ಭಾವಿಸಿ, ತನ್ನ ವಕೀಲನನ್ನು ಸಲಹೆಗಾಗಿ ಕರೆದಿದ್ದಾಳೆ.
Correct answer
From the official answer key, including any revision.
- English(2) Valerie recently lost her job and, for the last three months, has neglected to pay her landlord the monthly rent they agreed upon in writing when she moved into her apartment eight months ago.
- ಕನ್ನಡ(2) ವೇಲೇರಿ ಇತ್ತೀಚೆಗೆ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದು, 8 ತಿಂಗಳ ಹಿಂದೆ ಗೃಹ ಸಮುಚ್ಚಯಕ್ಕೆ ಹೋಗುವಾಗ ಪ್ರತಿ ತಿಂಗಳು ಬಾಡಿಗೆ ಪಾವತಿಸುವ ಕುರಿತು ತನ್ನ ಭೂ ಮಾಲಿಕನೊಂದಿಗೆ ಲಿಖಿತವಾಗಿ ಬರೆದುಕೊಟ್ಟಿರುವುದನ್ನು ನಿರ್ಲಕ್ಷಿಸಿ ಕಳೆದ ಮೂರು ತಿಂಗಳಿನಿಂದ ಬಾಡಿಗೆಯನ್ನು ಪಾವತಿಸಿರುವುದಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.