Skip to content
2020KASQuestion 37 of 100

KPSC KAS General Studies Paper 2 2020: question 37

Question

English

Which of the following statement/(s) is/are true with regard to “Nuclear Fuel Cycle” ?Choose the correct answer from the options given below :

A.
It is the series of industrial processes which involve the production of electricity from uranium in nuclear power reactors.
B.
The nuclear fuel cycles start with the mining of uranium and end with the disposal of nuclear waste.
C.
To prepare uranium for use in a nuclear reactor, it undergoes the steps of mining, milling, conversion, enrichment and fuel fabrication.
  1. (1)Only A and C
  2. (2)Only B and C
  3. (3)Only A
  4. (4)A, B and C

ಕನ್ನಡ

“ನ್ಯೂಕ್ಲಿಯರ್ ಇಂಧನ ಚಕ್ರ” ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳ ಪೈಕಿ ಯಾವುದು/ವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳಲ್ಲಿ ಯುರೇನಿಯಂನಿಂದ ವಿದ್ಯುದುತ್ಪಾದನೆ ಮಾಡಲು ಒಳಗೊಳ್ಳುವ ಕೈಗಾರಿಕಾ ಪ್ರಕ್ರಿಯೆಗಳ ಸರಣಿ.
B.
ನ್ಯೂಕ್ಲಿಯರ್ ಇಂಧನ ಚಕ್ರವು ಯುರೇನಿಯಂನ ಗಣಿಗಾರಿಕೆಯಿಂದ ಮೊದಲುಗೊಂಡು ಮತ್ತು ನ್ಯೂಕ್ಲಿಯರ್ ತ್ಯಾಜ್ಯದ ವಿಲೇಯಲ್ಲಿ ಮುಕ್ತಾಯವಾಗುತ್ತವೆ.
C.
ಒಂದು ನ್ಯೂಕ್ಲಿಯರ್ ಸ್ಥಾವರದಲ್ಲಿ ಬಳಕೆಗಾಗಿ ಯುರೇನಿಯಂನ್ನು ಸಿದ್ಧಪಡಿಸುವುದು. ಅದು ಗಣಿಗಾರಿಕೆ, ಪುಡಿಮಾಡುವಿಕೆ, ಪರಿವರ್ತನೆ ಸಮೃದ್ಧೀಕರಣ ಮತ್ತು ಇಂಧನ ತಯಾರಿಕೆಯ ಹಂತಗಳಿಗೆ ಒಳಗಾಗುವುದು.
  1. (1)A ಮತ್ತು C ಮಾತ್ರ
  2. (2)B ಮತ್ತು C ಮಾತ್ರ
  3. (3)A ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Nuclear Science