Skip to content
2020KASQuestion 36 of 100

KPSC KAS General Studies Paper 2 2020: question 36

Question

English

A team of Indian astronomers have identified previously unknown, extremely large supercluster of galaxies located in the direction of constellation Pisces. With regard to this, which of the following statement/(s) is/are correct ?Choose the correct answer from the options given below :

A.
It has been named “Saraswati”.
B.
It was discovered by astronomers from Inter University Centre for Astronomy and Astrophysics (IUCAA) and Indian Institute of Science Education and Research (IISER).
C.
It is estimated to be stretched over 650 million light years in distance.
  1. (1)Only A and B
  2. (2)Only B and C
  3. (3)Only B
  4. (4)A, B and C

ಕನ್ನಡ

ಭಾರತದ ಖಗೋಳಶಾಸ್ತ್ರಜ್ಞರ ಒಂದು ತಂಡವು ಈ ಮುಂಚೆ ಗೊತ್ತಿರದ ಅತಿ ದೊಡ್ಡ ಅಧಿ ನಕ್ಷತ್ರಗುಚ್ಛದ ಗ್ಯಾಲಕ್ಸಿಯನ್ನು ಮೀನ ರಾಶಿಯ ನಕ್ಷತ್ರ ಪುಂಜದ ದಿಕ್ಕಿನಲ್ಲಿ ಸ್ಥಿತವಾಗಿರುವುದನ್ನು ಗುರುತಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು/ಗಳು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಅದಕ್ಕೆ “ಸರಸ್ವತಿ” ಎಂದು ಹೆಸರಿಸಲಾಗಿದೆ.
B.
ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರಾನಮಿ ಅಂಡ್ ಅಸ್ಟ್ರೋಫಿಸಿಕ್ಸ್ (IUCAA) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರೀಸರ್ಚ್ (IISER) ಈ ಎರಡೂ ಸಂಸ್ಥೆಗಳ ಖಗೋಳಶಾಸ್ತ್ರಜ್ಞರಿಂದ ಆವಿಷ್ಕಾರವಾಗಿದೆ.
C.
ಇದು ಅಂತರದಲ್ಲಿ 650 ಮಿಲಿಯ ಜ್ಯೋತಿರ್ವರ್ಷಕ್ಕೂ ಮಿಗಿಲಾದ ದೂರದವರೆಗೆ ಚಾಚಿದೆ ಎಂದು ಅಂದಾಜಿಸಲಾಗಿದೆ.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)B ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Space Technology