Skip to content
2020KASQuestion 45 of 100

KPSC KAS General Studies Paper 2 2020: question 45

Question

English

Consider the following about Geographical Indications of Goods (Registration and Protection) Act, 1999 :Which of the statement/(s) is/are correct ?Choose the correct answer from the options given below :

A.
It is used for agricultural, natural and manufactured goods and services.
B.
For a product to get GI tag, the goods need not be produced or processed or prepared in that region.
  1. (1)Only A
  2. (2)Only B
  3. (3)Both A and B
  4. (4)None of the above

ಕನ್ನಡ

ಸರಕುಗಳ ಭೌಗೋಳಿಕ ಸೂಚನೆ (ನೋಂದಣಿ ಮತ್ತು ರಕ್ಷಣೆ)ಕಾಯ್ದೆ 1999 ಕುರಿತಂತೆ ಈ ಹೇಳಿಕೆಗಳನ್ನು ಪರಿಗಣಿಸಿ :ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
ಅದನ್ನು ಕೃಷಿ, ನೈಸರ್ಗಿಕ ಮತ್ತು ಉತ್ಪಾದಿತ ಸರಕು ಮತ್ತು ಸೇವೆಗಳಿಗೆ ಬಳಕೆ ಮಾಡಲಾಗುವುದು.
B.
ಉತ್ಪನ್ನವೊಂದಕ್ಕೆ ಭೌಗೋಳಿಕ ಸೂಚನೆ (GI) ಆಗಬೇಕಾದಲ್ಲಿ ಆ ಪ್ರದೇಶದಲ್ಲಿ ಸರಕಿನ ಉತ್ಪಾದನೆ, ಸಂಸ್ಕರಣ ಮತ್ತು ತಯಾರಿಕೆ ಆಗಬೇಕಾಗಿಲ್ಲ.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಎರಡೂ
  4. (4)ಈ ಮೇಲಿನ ಯಾವುವೂ ಅಲ್ಲ

Correct answer

From the official answer key, including any revision.

  • English(4) None of the above
  • ಕನ್ನಡ(4) ಈ ಮೇಲಿನ ಯಾವುವೂ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: External Sector