Skip to content
2020KASQuestion 23 of 100

KPSC KAS General Studies Paper 2 2020: question 23

Question

English

Fact 1 : Most stuffed toys are stuffed with beans.Fact 2 : There are stuffed bears and stuffed tigers.Fact 3 : Some chairs are stuffed with beans.If the first three statements are facts, which of the following statement/(s) must also be a fact ?Choose the correct answer from the options given below :

I.
Only children’s chairs are stuffed with beans.
II.
All stuffed tigers are stuffed with beans.
III.
Stuffed monkeys are not stuffed with beans.
  1. (1)Only I
  2. (2)Only II
  3. (3)Only II and III
  4. (4)None of the statements is a known fact

ಕನ್ನಡ

ಸತ್ಯ ಸಂಗತಿ 1 : ಬಹುತೇಕ ತುಂಬಿರಿಸಿದ ಗೊಂಬೆಗಳು ಬೀನ್ಸ್‌ಗಳಿಂದ ತುಂಬಿದವು.ಸತ್ಯ ಸಂಗತಿ 2 : ತುಂಬಿರಿಸಿದ ಕರಡಿಗಳು ಮತ್ತು ತುಂಬಿರಿಸಿದ ಹುಲಿಗಳಿವೆ.ಸತ್ಯ ಸಂಗತಿ 3 : ಕೆಲವು ಕುರ್ಚಿಗಳನ್ನು ಬೀನ್ಸ್‌ಗಳಿಂದ ತುಂಬಿರಿಸಲಾಗಿದೆ.ಮೊದಲ ಮೂರು ಹೇಳಿಕೆಗಳು ಸತ್ಯ ಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

I.
ಮಕ್ಕಳ ಕುರ್ಚಿಗಳನ್ನು ಮಾತ್ರ ಬೀನ್ಸ್‌ಗಳಿಂದ ತುಂಬಿರಿಸಲಾಗಿದೆ.
II.
ಎಲ್ಲಾ ತುಂಬಿದ ಹುಲಿಗಳನ್ನು ಬೀನ್ಸ್‌ಗಳಿಂದ ತುಂಬಿರಿಸಲಾಗಿದೆ.
III.
ತುಂಬಿರಿಸಿದ ಕೋತಿಗಳು ಬೀನ್ಸ್‌ಗಳಿಂದ ತುಂಬಿರಿಸಲಾಗಿಲ್ಲ.
  1. (1)I ಮಾತ್ರ
  2. (2)II ಮಾತ್ರ
  3. (3)II ಮತ್ತು III ಮಾತ್ರ
  4. (4)ಈ ಯಾವ ಹೇಳಿಕೆಯೂ ತಿಳಿದ ಸಂಗತಿಗಳಲ್ಲ

Correct answer

From the official answer key, including any revision.

  • English(4) None of the statements is a known fact
  • ಕನ್ನಡ(4) ಈ ಯಾವ ಹೇಳಿಕೆಯೂ ತಿಳಿದ ಸಂಗತಿಗಳಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning