Skip to content
2020KASQuestion 24 of 100

KPSC KAS General Studies Paper 2 2020: question 24

Question

English

Fact 1 : Pictures can tell a story.Fact 2 : All storybooks have pictures.Fact 3 : Some storybooks have words.If the first three statements are facts, which of the following statement/(s) must also be a fact ?Choose the correct answer from the options given below :

I.
Pictures can tell a story better than words can.
II.
The stories in storybooks are very simple.
III.
Some storybooks have both words and pictures.
  1. (1)Only I
  2. (2)Only II
  3. (3)Only III
  4. (4)None of the statements is a known fact

ಕನ್ನಡ

ಸತ್ಯ ಸಂಗತಿ 1 : ಚಿತ್ರಗಳು ಒಂದು ಕಥೆಯನ್ನು ಹೇಳಬಲ್ಲವು.ಸತ್ಯ ಸಂಗತಿ 2 : ಎಲ್ಲ ಕಥೆ ಪುಸ್ತಕಗಳು ಚಿತ್ರವನ್ನು ಹೊಂದಿರುತ್ತವೆ.ಸತ್ಯ ಸಂಗತಿ 3 : ಕೆಲವು ಕಥೆ ಪುಸ್ತಕಗಳು ಪದಗಳನ್ನು ಹೊಂದಿರುತ್ತವೆ.ಈ ಮೂರು ಹೇಳಿಕೆಗಳು ಸತ್ಯ ಸಂಗತಿಗಳಾದರೆ ಈ ಕೆಳಗಿನವುಗಳ ಪೈಕಿ ಯಾವ ಹೇಳಿಕೆ/ಗಳು ಸತ್ಯ ಸಂಗತಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

I.
ಚಿತ್ರಗಳು ಪದಗಳು ಹೇಳುವುದಕ್ಕಿಂತ ಕಥೆಯನ್ನು ಚೆನ್ನಾಗಿ ಹೇಳಬಲ್ಲವು.
II.
ಕಥೆ ಪುಸ್ತಕದಲ್ಲಿರುವ ಕಥೆಗಳು ಅತ್ಯಂತ ಸರಳ.
III.
ಕೆಲವು ಕಥೆ ಪುಸ್ತಕಗಳು ಚಿತ್ರ ಹಾಗೂ ಪದಗಳೆರಡನ್ನೂ ಹೊಂದಿವೆ.
  1. (1)I ಮಾತ್ರ
  2. (2)II ಮಾತ್ರ
  3. (3)III ಮಾತ್ರ
  4. (4)ಈ ಹೇಳಿಕೆಗಳಾವುವೂ ಗೊತ್ತಿರುವ ಸತ್ಯ ಸಂಗತಿಗಳಲ್ಲ

Correct answer

From the official answer key, including any revision.

  • English(3) Only III
  • ಕನ್ನಡ(3) III ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning