2020KASQuestion 22 of 100
KPSC KAS General Studies Paper 2 2020: question 22
Question
English
Fact 1 : All chickens are birds.Fact 2 : Some chickens are hens.Fact 3 : Female birds lay eggs.If the first three statements are facts, which of the following statement/(s) must also be a fact ?Choose the correct answer from the options given below :
- I.
- All birds lay eggs.
- II.
- Hens are birds.
- III.
- Some chickens are not hens.
- (1)Only II
- (2)Only II and III
- (3)I, II and III
- (4)None of the statements is a known fact
ಕನ್ನಡ
ಸತ್ಯ ಸಂಗತಿ 1 : ಎಲ್ಲ ಕೋಳಿ ಮರಿಗಳು ಹಕ್ಕಿಗಳು.ಸತ್ಯ ಸಂಗತಿ 2 : ಕೆಲವು ಕೋಳಿಮರಿಗಳು ಕೋಳಿಗಳು.ಸತ್ಯ ಸಂಗತಿ 3 : ಹೆಣ್ಣು ಹಕ್ಕಿಗಳು ಮೊಟ್ಟೆಯಿಡುತ್ತವೆ.ಮೊದಲ ಮೂರು ಹೇಳಿಕೆಗಳು ಸತ್ಯ ಸಂಗತಿಗಳಾದರೆ ಈ ಕೆಳಗಿನ ಹೇಳಿಕೆ/ಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- I.
- ಎಲ್ಲ ಹಕ್ಕಿಗಳೂ ಮೊಟ್ಟೆ ಇಡುತ್ತವೆ.
- II.
- ಕೋಳಿಗಳು ಹಕ್ಕಿಗಳು.
- III.
- ಕೆಲವು ಕೋಳಿಮರಿಗಳು ಕೋಳಿಗಳಲ್ಲ.
- (1)II ಮಾತ್ರ
- (2)II ಮತ್ತು III ಮಾತ್ರ
- (3)I, II ಮತ್ತು III
- (4)ಈ ಹೇಳಿಕೆಗಳಾವುವೂ ಗೊತ್ತಿರುವ ಸತ್ಯ ಸಂಗತಿಗಳಲ್ಲ
Correct answer
From the official answer key, including any revision.
- English(2) Only II and III
- ಕನ್ನಡ(2) II ಮತ್ತು III ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.