2020KASQuestion 21 of 100
KPSC KAS General Studies Paper 2 2020: question 21
Question
English
Fact 1 : All hats have brims.Fact 2 : There are black hats and blue hats.Fact 3 : Baseball caps are hats.If the first three statements are facts, which of the following statement/(s) must also be a fact ?Choose the correct answer from the options given below :
- I.
- All caps have brims.
- II.
- Some baseball caps are blue.
- III.
- Baseball caps have no brims.
- (1)Only I
- (2)Only II
- (3)I, II and III
- (4)None of the statements is a known fact
ಕನ್ನಡ
ಸತ್ಯ ಸಂಗತಿ 1 : ಎಲ್ಲ ಹ್ಯಾಟುಗಳಿಗೂ ಅಂಚು ಇದೆ.ಸತ್ಯ ಸಂಗತಿ 2 : ಕಪ್ಪು ಮತ್ತು ನೀಲಿ ಹ್ಯಾಟುಗಳಿವೆ.ಸತ್ಯ ಸಂಗತಿ 3 : ಬೇಸ್‌ಬಾಲ್ ಟೋಪಿಗಳು ಹ್ಯಾಟುಗಳು.ಮೊದಲ ಮೂರು ಹೇಳಿಕೆಗಳು ಸತ್ಯ ಸಂಗತಿಗಳಾದರೆ ಈ ಕೆಳಗಿನ ಹೇಳಿಕೆ/ಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- I.
- ಎಲ್ಲ ಟೋಪಿಗಳಿಗೂ ಅಂಚು ಇದೆ.
- II.
- ಕೆಲವು ಬೇಸ್‌ಬಾಲ್ ಟೋಪಿಗಳು ನೀಲಿ.
- III.
- ಬೇಸ್‌ಬಾಲ್ ಟೋಪಿಗಳಿಗೆ ಅಂಚು ಇಲ್ಲ.
- (1)I ಮಾತ್ರ
- (2)II ಮಾತ್ರ
- (3)I, II ಮತ್ತು III
- (4)ಈ ಹೇಳಿಕೆಗಳಾವುವೂ ಗೊತ್ತಿರುವ ಸತ್ಯ ಸಂಗತಿಗಳಲ್ಲ
Correct answer
From the official answer key, including any revision.
- English(4) None of the statements is a known fact
- ಕನ್ನಡ(4) ಈ ಹೇಳಿಕೆಗಳಾವುವೂ ಗೊತ್ತಿರುವ ಸತ್ಯ ಸಂಗತಿಗಳಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.