KPSC KAS General Studies Paper 2 2020: question 20
Question
English
The logic problems in this set (20 – 24) present you with three true statements: Fact 1, Fact 2 and Fact 3. Then you are given three more statements (labelled I, II and III), and you must determine which of these, if any, is also a fact. One or two of the statements could be true; all of the statements could be true; or none of the statements could be true.Fact 1 : Jessica has four children.Fact 2 : Two of the children have blue eyes and two of the children have brown eyes.Fact 3 : Half of the children are girls.If the first three statements are facts, which of the following statement/(s) must also be a fact ?Choose the correct answer from the options given below :
- I.
- At least one girl has blue eyes.
- II.
- Two of the children are boys.
- III.
- The boys have brown eyes.
- (1)Only II
- (2)Only I and III
- (3)Only II and III
- (4)None of the statements is a known fact
ಕನ್ನಡ
ಈ ಗುಂಪಿನ ತಾರ್ಕಿಕ ಸಮಸ್ಯೆಗಳು (20 – 24) ಮೂರು ಹೇಳಿಕೆಗಳನ್ನು ಒಳಗೊಂಡವು ಸತ್ಯ ಸಂಗತಿ 1, ಸತ್ಯ ಸಂಗತಿ 2 ಮತ್ತು ಸತ್ಯ ಸಂಗತಿ 3 ನಂತರ ನಿಮಗೆ ಮೂರು ಹೇಳಿಕೆಗಳನ್ನು ನೀಡಿದೆ, (I, II ಮತ್ತು III ಎಂದು ಹೆಸರಿಸಲಾಗಿದೆ) ಮತ್ತು ನೀವು ಇವುಗಳಲ್ಲಿ ಯಾವುದು, ಯಾವುದಾದರೂ ಇದ್ದಲ್ಲಿ ಯಾವುದು ಸತ್ಯ ಸಂಗತಿ ಎಂದು ನಿರ್ಧರಿಸಬೇಕು ಎಂಬುದು ಸಹ ಒಂದು ಸತ್ಯ ಸಂಗತಿ. ಒಂದು ಅಥವಾ ಎರಡು ಹೇಳಿಕೆಗಳು ನಿಜವಿರಬಹುದು, ಎಲ್ಲ ಹೇಳಿಕೆಗಳು ನಿಜ ಇರಬಹುದು ಅಥವಾ ಯಾವ ಹೇಳಿಕೆಗಳು ನಿಜವಿಲ್ಲದಿರಬಹುದು.ಸತ್ಯ ಸಂಗತಿ 1 : ಜೆಸಿಕಾಗೆ ನಾಲ್ಕು ಮಕ್ಕಳು.ಸತ್ಯ ಸಂಗತಿ 2 : ಎರಡು ಮಕ್ಕಳು ನೀಲಿ ಕಣ್ಣಿನವರು ಮತ್ತು ಎರಡು ಮಕ್ಕಳು ಕಂದು ಕಣ್ಣಿನವರು.ಸತ್ಯ ಸಂಗತಿ 3 : ಅರ್ಧ ಮಕ್ಕಳು ಹುಡುಗಿಯರು.ಮೊದಲ ಮೂರು ಹೇಳಿಕೆಗಳು ಸತ್ಯ ಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- I.
- ಕನಿಷ್ಠ ಒಂದು ಹುಡುಗಿ ನೀಲಿ ಕಣ್ಣುಗಳನ್ನು ಹೊಂದಿದ್ದಾಳೆ.
- II.
- ಇಬ್ಬರು ಮಕ್ಕಳು ಹುಡುಗರು.
- III.
- ಹುಡುಗರಿಗೆ ಕಂದು ಕಣ್ಣುಗಳಿವೆ.
- (1)II ಮಾತ್ರ
- (2)I ಮತ್ತು III ಮಾತ್ರ
- (3)II ಮತ್ತು III ಮಾತ್ರ
- (4)ಈ ಹೇಳಿಕೆಗಳಾವುವು ಗೊತ್ತಿರುವ ಸತ್ಯ ಸಂಗತಿಗಳಲ್ಲ
Correct answer
From the official answer key, including any revision.
- English(1) Only II
- ಕನ್ನಡ(1) II ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.