FN 2020KASQuestion 57 of 100
KPSC KAS General Studies Paper 1 FN 2020: question 57
Question
English
Which among the following is not correct about UPSC ?
- (1)The Chairman and members of the Commission hold office for a term of 5 years.
- (2)The President can remove the Chairman or any other member.
- (3)It is a Central recruiting agency in India.
- (4)It is an Independent Constitutional body.
ಕನ್ನಡ
ಕೇಂದ್ರ ಲೋಕಸೇವಾ ಆಯೋಗವನ್ನು (ಯು.ಪಿ.ಎಸ್.ಸಿ.) ಕುರಿತಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ ?
- (1)ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯು 5 ವರ್ಷಗಳವರೆಗೆ ಇರುವುದು.
- (2)ರಾಷ್ಟ್ರಪತಿಯು ಅಧ್ಯಕ್ಷರು ಅಥವಾ ಯಾವುದೇ ಇತರೆ ಸದಸ್ಯರನ್ನು ಅಧಿಕಾರದಿಂದ ತೆಗೆದು ಹಾಕಬಹುದು.
- (3)ಅದು ಭಾರತದಲ್ಲಿ ಒಂದು ಕೇಂದ್ರೀಯ ನೇಮಕಾತಿ ಪ್ರಾಧಿಕಾರವಾಗಿದೆ.
- (4)ಅದು ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದೆ.
Correct answer
From the official answer key, including any revision.
- English(1) The Chairman and members of the Commission hold office for a term of 5 years.
- ಕನ್ನಡ(1) ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯು 5 ವರ್ಷಗಳವರೆಗೆ ಇರುವುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.