FN 2020KASQuestion 56 of 100
KPSC KAS General Studies Paper 1 FN 2020: question 56
Question
English
In 2016, the West Bengal Assembly had proposed to give West Bengal three new names in three different languages – Bengali, English and Hindi. It was, however, rejected by the Centre. In 2018, the Assembly passed a new resolution to give the State a single name usable in all three languages. The proposed single name is ______ .
- (1)Bengal
- (2)Bangal
- (3)Bengali
- (4)Bangla
ಕನ್ನಡ
2016 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯು ಪಶ್ಚಿಮ ಬಂಗಾಳಕ್ಕೆ ಬೆಂಗಾಲಿ, ಇಂಗ್ಲೀಷ್ ಮತ್ತು ಹಿಂದಿ ಈ ಮೂರು ವಿವಿಧ ಭಾಷೆಗಳಲ್ಲಿ ಮೂರು ಹೊಸ ಹೆಸರುಗಳನ್ನು ಸೂಚಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ಕೇಂದ್ರವು ಇದನ್ನು ತಿರಸ್ಕರಿಸಿತ್ತು. 2018 ರಲ್ಲಿ ವಿಧಾನ ಸಭೆಯು ಒಂದು ಹೊಸ ನಿರ್ಣಯವನ್ನು ಹೊರಡಿಸಿ ಈ ಮೂರು ಭಾಷೆಗಳಲ್ಲೂ ಬಳಸಬಹುದಾದ ಒಂದೇ ಹೆಸರನ್ನು ಸೂಚಿಸಿತು. ಹಾಗೆ ಸೂಚಿಸಿದ ಏಕಮಾತ್ರ ಹೆಸರು ______ .
- (1)ಬೆಂಗಾಳ್
- (2)ಬಂಗಾಳ್
- (3)ಬೆಂಗಾಳಿ
- (4)ಬಾಂಗ್ಲಾ
Correct answer
From the official answer key, including any revision.
- English(4) Bangla
- ಕನ್ನಡ(4) ಬಾಂಗ್ಲಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.