Skip to content
FN 2020KASQuestion 32 of 100

KPSC KAS General Studies Paper 1 FN 2020: question 32

Question

English

Recently the Union Government announced the merger of Syndicate Bank with Canara Bank and Corporation Bank with Union Bank of India. In this background, which of the following is not correct ?

  1. (1)Corporation Bank was established in Udupi.
  2. (2)Canara Bank was established under the leadership of Ammembal Subba Rao Pai.
  3. (3)All the four banks were established in Karnataka.
  4. (4)The founder of Corporation Bank was Khan Bahadur Haji Abdullah Haji Kasim Saheb Bahadur.

ಕನ್ನಡ

ಇತ್ತೀಚೆಗೆ ಕೇಂದ್ರ ಸರ್ಕಾರವು ಸಿಂಡಿಕೇಟ್ ಬ್ಯಾಂಕ್‌ನ್ನು ಕೆನರಾ ಬ್ಯಾಂಕಿನೊಂದಿಗೆ ಮತ್ತು ಕಾರ್ಪೊರೇಷನ್ ಬ್ಯಾಂಕ್‌ನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವಿಕೆಯನ್ನು ಪ್ರಕಟಿಸಿತು. ಈ ಹಿನ್ನಲೆಯಲ್ಲಿ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ ?

  1. (1)ಕಾರ್ಪೊರೇಷನ್ ಬ್ಯಾಂಕ್ ಉಡುಪಿಯಲ್ಲಿ ಸ್ಥಾಪಿತವಾಗಿತ್ತು.
  2. (2)ಅಮ್ಮೆಂಬಳ ಸುಬ್ಬರಾವ್ ಪೈರವರ ನೇತೃತ್ವದಡಿ ಕೆನರಾ ಬ್ಯಾಂಕ್ ಸ್ಥಾಪನೆಯಾಯಿತು.
  3. (3)ಎಲ್ಲಾ ನಾಲ್ಕು ಬ್ಯಾಂಕ್‌ಗಳು ಕರ್ನಾಟಕದಲ್ಲಿ ಸ್ಥಾಪನೆಯಾದವು.
  4. (4)ಕಾರ್ಪೊರೇಷನ್ ಬ್ಯಾಂಕ್‌ನ ಸಂಸ್ಥಾಪಕ ಖಾನ್ ಬಹದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹದೂರ್.

Correct answer

From the official answer key, including any revision.

  • English(3) All the four banks were established in Karnataka.
  • ಕನ್ನಡ(3) ಎಲ್ಲಾ ನಾಲ್ಕು ಬ್ಯಾಂಕ್‌ಗಳು ಕರ್ನಾಟಕದಲ್ಲಿ ಸ್ಥಾಪನೆಯಾದವು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: Features of Karnataka Economy