Skip to content
FN 2020KASQuestion 33 of 100

KPSC KAS General Studies Paper 1 FN 2020: question 33

Question

English

Open Market operation refers to ______ .

  1. (1)The act of RBI selling or buying government bonds from the commercial banks
  2. (2)The act of SEBI selling or buying government bonds
  3. (3)Buying and selling of products in Open Market
  4. (4)None of the above

ಕನ್ನಡ

ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯು ______ ಸಂಬಂಧಿಸಿದೆ.

  1. (1)ವಾಣಿಜ್ಯ ಬ್ಯಾಂಕುಗಳಿಂದ ಸರ್ಕಾರಿ ಬಾಂಡುಗಳ ಮಾರುವಿಕೆ ಅಥವಾ ಕೊಳ್ಳುವಿಕೆಯ ಆರ್.ಬಿ.ಐ. ನ ಕ್ರಿಯೆಗೆ
  2. (2)ಸರ್ಕಾರಿ ಬಾಂಡುಗಳ ಮಾರುವಿಕೆ ಅಥವಾ ಕೊಳ್ಳುವಿಕೆಯ ಸೆಬಿಯ ಕ್ರಿಯೆಗೆ
  3. (3)ಮುಕ್ತ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಕೊಳ್ಳುವಿಕೆ ಮತ್ತು ಮಾರುವಿಕೆಗೆ
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(1) The act of RBI selling or buying government bonds from the commercial banks
  • ಕನ್ನಡ(1) ವಾಣಿಜ್ಯ ಬ್ಯಾಂಕುಗಳಿಂದ ಸರ್ಕಾರಿ ಬಾಂಡುಗಳ ಮಾರುವಿಕೆ ಅಥವಾ ಕೊಳ್ಳುವಿಕೆಯ ಆರ್.ಬಿ.ಐ. ನ ಕ್ರಿಯೆಗೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Monetary & Fiscal Policy