2017KASQuestion 70 of 100
KPSC KAS General Studies Paper 2 2017: question 70
Question
English
Udyogini Scheme of Karnataka Government envisages to help women to engage themselves in income generating activities and intends to provide subsidy for the projects. What is the maximum limit of the total project cost that may be considered for the subsidy under this scheme ?
- (1)₹ 75,000
- (2)₹ 1,00,000
- (3)₹ 1,25,000
- (4)None of the above
ಕನ್ನಡ
ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆಯು ಸ್ತ್ರೀಯರು ಆದಾಯ ತರುವ ಉತ್ಪಾದಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿ ಕೊಳ್ಳುವಂತೆ ಉತ್ತೇಜಿಸಿ ಸಹಾಯ ಮಾಡುತ್ತದೆ ಮತ್ತು ಯೋಜನೆಗಳಿಗಾಗಿ ಸಬ್ಸಿಡಿಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಒಟ್ಟು ಯೋಜನಾವೆಚ್ಚದ ಗರಿಷ್ಠ ಮಿತಿಯು ಎಷ್ಟಿದ್ದಲ್ಲಿ ಈ ಯೋಜನೆ ಯಡಿ ಸಬ್ಸಿಡಿಗೆ ಪರಿಗಣಿಸಲ್ಪಡುತ್ತದೆ ?
- (1)₹ 75,000
- (2)₹ 1,00,000
- (3)₹ 1,25,000
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- (2) ₹ 1,00,000
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.