2017KASQuestion 69 of 100
KPSC KAS General Studies Paper 2 2017: question 69
Question
English
It is well-known that the world urgently needs adequate distribution of food, so that everyone gets enough. Adequate distribution of medicines is just as urgent. Medical expertise and medical supplies need to be redistributed throughout the world so that people in emerging nations will have proper medical care.This paragraph best supports the statement that
- (1)The majority of the people in the world have no medical care.
- (2)Medical resources in emerging nations have diminished in the past few years.
- (3)Not enough doctors give time and money to those in need of medical care.
- (4)Many people who live in emerging nations are not receiving proper medical care.
ಕನ್ನಡ
ಎಲ್ಲರಿಗೂ ತಿಳಿದಿರುವಂತೆ ವಿಶ್ವಕ್ಕೆ ತುರ್ತಾಗಿ ಅಗತ್ಯವಿರುವುದು ಆಹಾರದ ಸಮರ್ಪಕ ಹಂಚಿಕೆ, ಇದರಿಂದ ಪ್ರತಿಯೊಬ್ಬರೂ ಸಾಕಷ್ಟು ಪಡೆಯಬಹುದು. ಅದರಷ್ಟೇ ತುರ್ತು ಎಂದರೆ ಔಷಧದ ಸಮರ್ಪಕ ಹಂಚಿಕೆ. ವೈದ್ಯಕೀಯ ಪರಿಣತಿ ಮತ್ತು ವೈದ್ಯಕೀಯ ಪೂರೈಕೆಗಳು ಇಡೀ ವಿಶ್ವಾದ್ಯಂತ ಮರು ಹಂಚಿಕೆಯಾಗುವ ಆವಶ್ಯಕತೆ ಇದೆ. ಇದರಿಂದ ಏಳಿಗೆ ಹೊಂದು ತ್ತಿರುವ ರಾಷ್ಟ್ರಗಳ ಜನರು ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಹೊಂದಬಹುದು.ಈ ಮೇಲಿನ ಕಂಡಿಕೆಯು ಬೆಂಬಲಿಸುವ ಹೇಳಿಕೆ ಯೆಂದರೆ
- (1)ವಿಶ್ವದ ಬಹುತೇಕ ಜನರು ವೈದ್ಯಕೀಯ ರಕ್ಷಣೆಯನ್ನು ಹೊಂದಿಲ್ಲ.
- (2)ಕಳೆದ ಕೆಲವು ವರ್ಷಗಳಿಂದೀಚೆಗೆ ಏಳಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವೈದ್ಯಕೀಯ ಸಂಪನ್ಮೂಲಗಳು ಕುಗ್ಗುತ್ತಲಿವೆ.
- (3)ವೈದ್ಯಕೀಯ ರಕ್ಷಣೆಯ ಅಗತ್ಯವುಳ್ಳಂತವರಿಗೆ ವೈದ್ಯರು ಸಾಕಷ್ಟು ಸಮಯವನ್ನಾಗಲೀ ಮತ್ತು ಹಣವನ್ನಾಗಲೀ ನೀಡುತ್ತಿಲ್ಲ.
- (4)ಏಳಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಹಲವು ಜನರು ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಪಡೆಯುತ್ತಿಲ್ಲ.
Correct answer
From the official answer key, including any revision.
- English(4) Many people who live in emerging nations are not receiving proper medical care.
- ಕನ್ನಡ(4) ಏಳಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಹಲವು ಜನರು ಸೂಕ್ತ ವೈದ್ಯಕೀಯ ರಕ್ಷಣೆಯನ್ನು ಪಡೆಯುತ್ತಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.