2017KASQuestion 68 of 100
KPSC KAS General Studies Paper 2 2017: question 68
Question
English
Hon’ble CM of Karnataka, on 7th March 2017, has launched a comprehensive web-based dashboard to showcase the performance of the Government of the State of Karnataka. The aim is to improve efficiency in the governance and allow citizens to track the government’s progress. What is the name of that web-based dashboard ?
- (1)Pratibimba
- (2)Seva Sindhu
- (3)Parikrama
- (4)Pratibaddhate
ಕನ್ನಡ
ಕರ್ನಾಟಕದ ಗೌರವಾನ್ವಿತ ಮುಖ್ಯ ಮಂತ್ರಿಗಳಿಂದ 7 ನೇ ಮಾರ್ಚ್, 2017 ರಂದು ವಿಸ್ತಾರವಾದ ಜಾಲಾಧಾರಿತ ತಡೆಹಲಗೆ (ಡಾಶ್ ಬೋರ್ಡ್) ಯನ್ನು ಕರ್ನಾಟಕ ರಾಜ್ಯ ಸರ್ಕಾರದ ಸಾಧನೆಯನ್ನು ಪ್ರದರ್ಶಿಸಲಿಕ್ಕಾಗಿ ಪ್ರಾರಂಭಿಸಿಲ್ಪಟ್ಟಿತು. ಆಳ್ವಿಕೆಯಲ್ಲಿನ ದಕ್ಷತೆಯನ್ನು ಸುಧಾರಿಸುವ ಮತ್ತು ಸರ್ಕಾರದ ಪ್ರಗತಿಯ ಜಾಡನ್ನು ನಾಗರಿಕರು ತಿಳಿಯುವಂತೆ ಮಾಡುವ ಗುರಿಯನ್ನು ಹೊಂದಿದ್ದು ಆ ಜಾಲಾಧಾರಿತ ತಡೆಹಲಗೆಯ ಹೆಸರೇನು ?
- (1)ಪ್ರತಿಬಿಂಬ
- (2)ಸೇವಾ ಸಿಂಧು
- (3)ಪರಿಕ್ರಮ
- (4)ಪ್ರತಿಬದ್ಧತೆ
Correct answer
From the official answer key, including any revision.
- English(1) Pratibimba
- ಕನ್ನಡ(1) ಪ್ರತಿಬಿಂಬ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.