Skip to content
2017KASQuestion 67 of 100

KPSC KAS General Studies Paper 2 2017: question 67

Question

English

Use of electronic mail (e-mail) has been widespread for more than a decade. E-mail simplifies the flow of ideas, connects people from distant offices, eliminates the need for meetings, and often boosts productivity. However, e-mail should be carefully managed to avoid unclear and inappropriate communication. E-mail messages should be concise and limited to one topic. When complex issues need to be addressed, phone calls are still best.The main idea of the paragraph is that e-mail

  1. (1)Is not always the easiest way to connect people from distant offices.
  2. (2)Has changed considerably since it first began a decade ago.
  3. (3)Causes people to be unproductive when it is used incorrectly.
  4. (4)Is effective for certain kinds of messages but only if managed wisely.

ಕನ್ನಡ

ಎಲೆಕ್ಟ್ರಾನಿಕ ಅಂಚೆ (ಇ-ಮೇಲ್) ಯ ಬಳಕೆಯು ಒಂದು ದಶಕ ದಿಂದ ವಿಸ್ತರಿಸಿ ಹರಡುತ್ತಿದೆ. ಇ-ಅಂಚೆಯು ಕಲ್ಪನೆ/ಭಾವನೆಗಳ ಹರಿವನ್ನು ಸರಳೀಕರಣಗೊಳಿಸುತ್ತದೆ, ದೂರದ ಕಛೇರಿಗಳವರನ್ನು ಜೋಡಿಸುತ್ತದೆ, ಸಭೆಗಳ ಅಗತ್ಯತೆಯನ್ನು ತೆಗೆದು ಹಾಕುತ್ತದೆ, ಉತ್ಪಾದಕತೆಯನ್ನು ಆಗಿಂದಾಗ್ಗೆ ವೃದ್ಧಿಸುತ್ತದೆ. ಅಸ್ಪಷ್ಟ ಮತ್ತು ಸೂಕ್ತವಲ್ಲದ ಸಂವಹನಗಳಿಂದ ತಪ್ಪಿಸಿಕೊಳ್ಳಲು ಇ-ಅಂಚೆಯನ್ನು ಹೇಗಿದ್ದರೂ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ ಇ-ಮೇಲ್ ಸಂದೇಶಗಳು ಸಂಕ್ಷಿಪ್ತವಾಗಿರಬೇಕು ಮತ್ತು ಒಂದು ವಿಷಯಕ್ಕೆ ಮಿತಿಗೊಳಿಸಲ್ಪಟ್ಟಿರ ಬೇಕು. ಸಂಕೀರ್ಣ ವಿಷಯಗಳ ಬಗ್ಗೆ ತಿಳಿಸಬೇಕಾದಾಗ, ಫೋನ್ ಕರೆಗಳೇ ಉತ್ತಮ.ಈ ಕಂಡಿಕೆಯ ಮುಖ್ಯ ಅಂಶವೆಂದರೆ ಇ-ಅಂಚೆಯು

  1. (1)ದೂರದ ಕಛೇರಿಗಳ ಜನರನ್ನು ಸಂಪರ್ಕಿಸಲು ಸದಾ ಇದು ಸುಲಭ ಮಾರ್ಗವಲ್ಲ.
  2. (2)ಮೊದಲಿಗೆ ಇದು ಒಂದು ದಶಕದ ಹಿಂದೆಯೇ ಆರಂಭವಾಗಿರುವುದರಿಂದ ಗಣನಾತ್ಮಕವಾಗಿ ಬದಲಾಗಿದೆ.
  3. (3)ಇದನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದಾಗ ಜನರು ನಿರುತ್ಪಾದಕರಾಗಲು ಕಾರಣವಾಗುತ್ತದೆ.
  4. (4)ಇದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದಲ್ಲಿ ಮಾತ್ರ ಕೆಲವು ನಿರ್ದಿಷ್ಟಬಗೆಯ ಸಂದೇಶಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ.

Correct answer

From the official answer key, including any revision.

  • English(4) Is effective for certain kinds of messages but only if managed wisely.
  • ಕನ್ನಡ(4) ಇದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದಲ್ಲಿ ಮಾತ್ರ ಕೆಲವು ನಿರ್ದಿಷ್ಟಬಗೆಯ ಸಂದೇಶಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Verbal Ability (English)
  3. sub-topic: Reading Comprehension