KPSC KAS General Studies Paper 2 2017: question 54
Question
English
You have been recently promoted to a post of Deputy Secretary in a Ministry of the Government of India. Immediately you have been entrusted with the task of appointing the ‘‘Technical Supervisors’’ on the basis of a written examination. According to the performance in the written examination, total 15 candidates have been shortlisted for total 3 posts. Now, based on their educational performance, work experience and track record you have to make a recommendation in order of preference. A senior official whom you consider your mentor also, asks you to recommend the name of a candidate amongst the first three choices. What will you do ?
- (1)Bring the matter to the knowledge of your immediate superior officer and do as he verbally directs.
- (2)Comply to the request of the senior officer who approached you as he is your mentor and you hold him in high regard and recommend the name of the candidate irrespective of the position where he or she stands.
- (3)Examine the profile of all 15 candidates and take a decision on merit basis, even if it means that the candidate recommended by the senior who approached you gets selected eventually.
- (4)Ensure that the candidate recommended by your senior doesn’t get selected at all by placing him down in the preference as it will promote corrupt practices in office.
ಕನ್ನಡ
ನಿಮಗೆ ಇತ್ತೀಚೆಗಷ್ಟೇ ಭಾರತ ಸರ್ಕಾರದ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯ ಹುದ್ದೆಗೆ ಬಡ್ತಿ ನೀಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿನ ಅಭ್ಯರ್ಥಿಗಳ ಸಾಧನೆಯನ್ನು ಆಧರಿಸಿ ಅವರನ್ನು “ತಾಂತ್ರಿಕ ಮೇಲ್ವಿಚಾರಕರ” ಹುದ್ದೆಗೆ ಆಯ್ಕೆ ಮಾಡುವ ಕೆಲಸವನ್ನು ತತಕ್ಷಣವೇ ಮಾಡುವಂತೆ ನಿಮಗೆ ವಹಿಸಲಾಗಿದೆ. ಲಿಖಿತ ಪರೀಕ್ಷೆಯಲ್ಲಿನ ಸಾಧನೆಯ ಮೇರೆಗೆ ಒಟ್ಟು 3 ಹುದ್ದೆಗಳಿಗೆ ಒಟ್ಟು 15 ಅಭ್ಯರ್ಥಿಗಳ ಪಟ್ಟಿ ಮಾಡಲಾಗಿದೆ. ಈಗ ಅವರ ಶೈಕ್ಷಣಿಕ ಸಾಧನೆ, ಕಾರ್ಯಾನುಭವ ಮತ್ತು ಅವರ ನಡೆಯ ದಾಖಲೆ ಇವುಗಳ ಆದ್ಯತೆಯ ಕ್ರಮದಲ್ಲಿ ನೀವು ಇವರನ್ನು ಶಿಫಾರಸ್ ಮಾಡಬೇಕಾಗಿದೆ. ನೀವು ನಂಬಿಕೆಯ ಸಲಹೆಗಾರರೆಂದು ಭಾವಿಸಿರುವ ಒಬ್ಬ ಹಿರಿಯ ಅಧಿಕಾರಿಯು, ಮೊದಲ ಮೂರು ಆಯ್ಕೆಗಳಲ್ಲಿರುವ ಒಬ್ಬ ಅಭ್ಯರ್ಥಿಯನ್ನು ಶಿಫಾರಸ್ ಮಾಡಲು ತಿಳಿಸುತ್ತಾರೆ, ಆಗ ನೀವೇನು ಮಾಡುವಿರಿ ?
- (1)ಈ ವಿಷಯವನ್ನು ತತಕ್ಷಣವೇ ನಿಮ್ಮ ತಕ್ಷಣದ ಮೇಲಧಿಕಾರಿಯ ಗಮನಕ್ಕೆ ತರುತ್ತೀರಿ ಮತ್ತು ಅವರು ಮೌಖಿಕವಾಗಿ ನಿರ್ದೇಶಿಸಿದಂತೆ ಮಾಡುತ್ತೀರಿ.
- (2)ನಿಮ್ಮ ಸಲಹೆಗಾರರಾದ್ದರಿಂದ ನಿಮ್ಮನ್ನು ಅನುಸಂಧಾನ ಮಾಡಿದ ಹಿರಿಯ ಅಧಿಕಾರಿಗಳ ಕೋರಿಕೆಯನ್ನು ಮನ್ನಿಸುತ್ತೀರಿ ಮತ್ತು ಅವರಿಗೆ ಅಧಿಕ ಆದರವನ್ನು ಹೇಳುತ್ತಾ. ಅವರು ತಿಳಿಸಿದ ಅಭ್ಯರ್ಥಿಯ ಸ್ಥಾನವನ್ನು ಲೆಕ್ಕಿಸದೇ ಅವನ/ಳ ಹೆಸರನ್ನು ಶಿಫಾರಸ್ ಮಾಡುತ್ತೀರಿ.
- (3)ಎಲ್ಲಾ 15 ಅಭ್ಯರ್ಥಿಗಳ ಪ್ರೊಫೈಲ್ನ್ನು ಪರೀಕ್ಷಿಸುತ್ತೀರಿ ಹಾಗೂ ಅವರ ಮೆರಿಟ್ನ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವಿರಿ. ನಿಮ್ಮ ಬಳಿ ಆ ಹಿರಿಯ ಅಧಿಕಾರಿಗಳು ಶಿಫಾರಸ್ ಮಾಡಿದ ಅಭ್ಯರ್ಥಿಯೂ ಆಯ್ಕೆಯಾಗಬಹುದಾದ ಸಾಧ್ಯತೆಯಿದ್ದರೂ.
- (4)ಕಛೇರಿಯಲ್ಲಿ ಇದು ಭ್ರಷ್ಟಾಚಾರವನ್ನು ವೃದ್ಧಿಗೊಳಿಸುವುದರಿಂದ, ನಿಮ್ಮ ಹಿರಿಯ ಅಧಿಕಾರಿಗಳು ಶಿಫಾರಸ್ ಮಾಡಿದ ಅಭ್ಯರ್ಥಿಯು ಆಯ್ಕೆಯಾಗುವುದೇ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತೀರಿ ಆತನನ್ನು ಆದ್ಯತೆಯಲ್ಲಿ ಕೆಳಗಿರಿಸುತ್ತೀರಿ.
Correct answer
From the official answer key, including any revision.
- English(3) Examine the profile of all 15 candidates and take a decision on merit basis, even if it means that the candidate recommended by the senior who approached you gets selected eventually.
- ಕನ್ನಡ(3) ಎಲ್ಲಾ 15 ಅಭ್ಯರ್ಥಿಗಳ ಪ್ರೊಫೈಲ್ನ್ನು ಪರೀಕ್ಷಿಸುತ್ತೀರಿ ಹಾಗೂ ಅವರ ಮೆರಿಟ್ನ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವಿರಿ. ನಿಮ್ಮ ಬಳಿ ಆ ಹಿರಿಯ ಅಧಿಕಾರಿಗಳು ಶಿಫಾರಸ್ ಮಾಡಿದ ಅಭ್ಯರ್ಥಿಯೂ ಆಯ್ಕೆಯಾಗಬಹುದಾದ ಸಾಧ್ಯತೆಯಿದ್ದರೂ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.