Skip to content
2017KASQuestion 53 of 100

KPSC KAS General Studies Paper 2 2017: question 53

Question

English

Which company has recently shut down its lighting manufacturing unit at Mysore due to a sharp decline in the demand for CFL products and increasing preference for LED products ?

  1. (1)Wipro Consumer Care and Lighting
  2. (2)Philips Lighting Company
  3. (3)Syska LED Lights Company
  4. (4)None of the above

ಕನ್ನಡ

CFL ಉತ್ಪನ್ನಗಳ ಬೇಡಿಕೆಯಲ್ಲಿನ ಭಾರಿ ಕುಸಿತ ಮತ್ತು LED ಉತ್ಪನ್ನಗಳ ಆದ್ಯತೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದ ಇತ್ತೀಚೆಗೆ ಯಾವ ಕಂಪನಿಯು ತನ್ನ ಲೈಟಿಂಗ್ ಮ್ಯಾನುಫ್ಯಾಕ್ಚರಿಂಗ್ (ಉತ್ಪಾದನಾ) ಘಟಕವನ್ನು ಮೈಸೂರಿನಲ್ಲಿ ಮುಚ್ಚಿತು ?

  1. (1)ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್
  2. (2)ಫಿಲಿಪ್ಸ್ ಲೈಟಿಂಗ್ ಕಂಪನಿ
  3. (3)ಸಿಸ್ಕಾ ಎಲ್.ಇ.ಡಿ. ಲೈಟ್ಸ್ ಕಂಪನಿ
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(1) Wipro Consumer Care and Lighting
  • ಕನ್ನಡ(1) ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.