Skip to content
2017KASQuestion 55 of 100

KPSC KAS General Studies Paper 2 2017: question 55

Question

English

The head of a tax collecting department wants to motivate his subordinates aiming at surpassing all the previous records of tax collection and giving the best revenue to the government from the zone which he is heading. Which of the following should be the best strategy to achieve that ?

  1. (1)To tell the subordinates that it will be their individual responsibility and it will bring internal satisfaction.
  2. (2)To tell the subordinates that those whose performance will be outstanding will be given cash rewards.
  3. (3)To declare that those whose performance will be exceptional will get out of turn promotion and others will not.
  4. (4)To tell the subordinates that all those who will exceed their individual targets will be appreciated and a suitable entry will be made in their service records.

ಕನ್ನಡ

ಒಂದು ತೆರಿಗೆ ಸಂಗ್ರಹಣೆ ಇಲಾಖೆಯ ಮುಖ್ಯಸ್ಥರು ತಮ್ಮ ಕೆಳಗಿನ ಸಹೋದ್ಯೋಗಿಗಳನ್ನು, ಅವರು ಮುಖ್ಯಸ್ಥರಾಗಿರುವ ವಲಯದಿಂದ ಸರ್ಕಾರಕ್ಕೆ ಉತ್ತಮ ರಾಜಸ್ವವನ್ನು ನೀಡುವ ಮತ್ತು ಈ ಹಿಂದಿನ ತೆರಿಗೆ ಸಂಗ್ರಹಣೆಯ ಎಲ್ಲಾ ದಾಖಲೆಗಳನ್ನು ಹಿಂದಿಕ್ಕುವ ಗುರಿಯತ್ತ ಪ್ರೇರೇಪಿಸಲು ಇಚ್ಛಿಸಿದ್ದಾರೆ. ಇದನ್ನು ಸಾಧಿಸಲು ಕೆಳಗಿನ ಯಾವ ಕಾರ್ಯತಂತ್ರ ಕೌಶಲ್ಯವು ಉತ್ತಮ ?

  1. (1)ಇದು ಅವರ ವೈಯಕ್ತಿಕ ಜವಾಬ್ದಾರಿ ಮತ್ತು ಅದು ಆಂತರಿಕ ತೃಪ್ತಿಯನ್ನುಂಟು ಮಾಡುತ್ತದೆಂದು ಕೆಳಗಿನ ಸಹೋದ್ಯೋಗಿಗಳಿಗೆ ಹೇಳುವುದು.
  2. (2)ಯಾರ ಸಾಧನೆಯು ಇತರರಿಗಿಂತ ಉತ್ತಮವಾಗಿರುತ್ತದೋ, ಅವರಿಗೆ ನಗದು ಬಹುಮಾನಗಳನ್ನು ನೀಡಲಾಗುವುದೆಂದು ಕೆಳಗಿನ ಸಹೋದ್ಯೋಗಿಗಳಲ್ಲಿ ತಿಳಿಸುವುದು.
  3. (3)ಯಾರ ಸಾಧನೆಯು ವಿಶೇಷವಾಗಿರುವುದೋ, ಅವರಿಗೆ ಬಡ್ತಿಯನ್ನು ನೀಡಲಾಗುವುದು ಮತ್ತು ಇತರರಿಗಿಲ್ಲ ಎಂಬುದಾಗಿ ಘೋಷಿಸುವುದು.
  4. (4)ತಮ್ಮ ವೈಯಕ್ತಿಕ ಗುರಿಗಳನ್ನು ಮೀರಿ ಸಾಧನೆಯನ್ನು ಮಾಡುತ್ತಾರೋ ಅವರನ್ನು ಪ್ರಶಂಸಿಸಲಾಗುವುದು ಹಾಗೂ ಅವರ ಸೇವಾ ದಾಖಲೆಗಳಲ್ಲಿ ಈ ಬಗ್ಗೆ ಸೂಕ್ತ ನಮೂದನ್ನು ಮಾಡಲಾಗುವುದು ಎಂದು ಕೆಳಗಿನ ಸಹೋದ್ಯೋಗಿಗಳಲ್ಲಿ ಹೇಳುವುದು.

Correct answer

From the official answer key, including any revision.

  • English(4) To tell the subordinates that all those who will exceed their individual targets will be appreciated and a suitable entry will be made in their service records.
  • ಕನ್ನಡ(4) ತಮ್ಮ ವೈಯಕ್ತಿಕ ಗುರಿಗಳನ್ನು ಮೀರಿ ಸಾಧನೆಯನ್ನು ಮಾಡುತ್ತಾರೋ ಅವರನ್ನು ಪ್ರಶಂಸಿಸಲಾಗುವುದು ಹಾಗೂ ಅವರ ಸೇವಾ ದಾಖಲೆಗಳಲ್ಲಿ ಈ ಬಗ್ಗೆ ಸೂಕ್ತ ನಮೂದನ್ನು ಮಾಡಲಾಗುವುದು ಎಂದು ಕೆಳಗಿನ ಸಹೋದ್ಯೋಗಿಗಳಲ್ಲಿ ಹೇಳುವುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning