Skip to content
2017KASQuestion 45 of 100

KPSC KAS General Studies Paper 2 2017: question 45

Question

English

The Government of Karnataka has officially launched the roll-out of Single Window Service Centres (SWSCs) for unorganised workers in the State. This concept has been jointly developed by which of the following ?

  1. (1)Department of Labour and Germany’s federal agency for international cooperation and development, GIZ
  2. (2)Department of Health and Family Welfare and Germany’s federal agency for international cooperation and development, GIZ
  3. (3)Department of Labour and Bellona Foundation
  4. (4)Department of Health and Family Welfare and Bellona Foundation

ಕನ್ನಡ

ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಅಸಂಘಟಿತ ಕೆಲಸಗಾರರಿಗಾಗಿ ಅಧಿಕೃತವಾಗಿ ಏಕಗವಾಕ್ಷಿ ಸೇವಾ ಕೇಂದ್ರಗಳನ್ನು (SWSCs) ಚಾಲನೆ ಗೊಳಿಸಿದೆ. ಈ ಪರಿಕಲ್ಪನೆಯನ್ನು ಕೆಳಗಿನ ಯಾವುದರೊಂದಿಗೆ ಜಂಟಿಯಾಗಿ ಅಭಿವೃದ್ಧಿಗೊಳಿಸಲ್ಪಟ್ಟಿದೆ ?

  1. (1)ಲೇಬರ್ (ಕಾರ್ಮಿಕ) ಇಲಾಖೆ ಮತ್ತು ಜರ್ಮನಿಯ ಫೆಡರಲ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಅಂಡ್ ಡೆವಲಪ್‌ಮೆಂಟ್, GIZ
  2. (2)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜರ್ಮನಿಯ ಫೆಡರಲ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಅಂಡ್ ಡೆವಲಪ್‌ಮೆಂಟ್, GIZ
  3. (3)ಕಾರ್ಮಿಕ ಇಲಾಖೆ ಮತ್ತು ಬೆಲ್ಲೋನಾ ಫೌಂಡೇಶನ್
  4. (4)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬೆಲ್ಲೋನಾ ಫೌಂಡೇಶನ್

Correct answer

From the official answer key, including any revision.

  • English(1) Department of Labour and Germany’s federal agency for international cooperation and development, GIZ
  • ಕನ್ನಡ(1) ಲೇಬರ್ (ಕಾರ್ಮಿಕ) ಇಲಾಖೆ ಮತ್ತು ಜರ್ಮನಿಯ ಫೆಡರಲ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಅಂಡ್ ಡೆವಲಪ್‌ಮೆಂಟ್, GIZ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives