Skip to content
2017KASQuestion 46 of 100

KPSC KAS General Studies Paper 2 2017: question 46

Question

English

Consider the following statements :Which of the above statements is/are correct ?Select the code for the correct answer from the options given below :

A.
India’s first POPSK (Post Office Passport Seva Kendra) was opened in Mysore.
B.
Union Minister Shri Ananth Kumar formally inaugurated India’s first POPSK.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಭಾರತದ ಪ್ರಥಮ POPSK (ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ) ವು ಮೈಸೂರಿನಲ್ಲಿ ತೆರೆಯಲ್ಪಟ್ಟಿತು.
B.
ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ್‌ರವರು ಭಾರತದ ಪ್ರಥಮ POPSK ಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಇವೆರಡೂ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(3) Both A and B
  • ಕನ್ನಡ(3) A ಮತ್ತು B ಇವೆರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.